ವಿಧಾನಸಭಾ ಅಧಿವೇಶನಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಫೋಟೋಗಳು ಇಲ್ಲಿವೆ.
1/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html
Share
ವಿಧಾನಸಭಾ ಅಧಿವೇಶನಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ
2/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html#photos-1
Share
ಸಿದ್ದರಾಮಯ್ಯ ಅವರು ನಿವಾಸದ ಮುಂದೆಯೇ ನಿಂತು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ದೃಶ್ಯಗಳು.
3/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html#photos-2
Share
ಇಂದು ಬೆಳ್ಳಂಬೆಳಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಗಮನ ಸೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ.
4/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html#photos-3
Share
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
5/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html#photos-4
Share
ಹಾಗೆಯೇ ನಿನ್ನೆ ವಿರೋಧ ಪಕ್ಷಗಳ ನಾಯಕರ ಸಮಾವೇಶಕ್ಕೆ ಆಗಮಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದರು.
6/6
Siddaramaiah: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Received Complaint From Public - Oneindia Kannada/photos/cm-siddaramaiah-received-complaint-from-public-oi106251.html#photos-5
Share
ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೈ ಕುಲುಕಿದ ಸಿದ್ದಾರಾಮಯ್ಯ.