Home / Photos
ಮೈಸೂರು ಚಾಮುಂಡೇಶ್ವರಿ ವರ್ಧಂತಿ ಉತ್ಸವ: ಶಾಸಕ ರಾಮದಾಸ್ ಆಹ್ವಾನ
1/7
Photo Credit: facebook
Share
ಮೈಸೂರಿನ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಆಷಾಡ ಮಾಸದ ನಾಲ್ಕು ಶುಕ್ರವಾರ ಮತ್ತು ತಾಯಿಯ ವರ್ದಂತಿಯ ಮಹೋತ್ಸವ ನಡೆಯುತ್ತಿದೆ.
2/7
Photo Credit: facebook
Share
ಮೊದಲನೆಯ ಆಷಾಢ ಶುಕ್ರವಾರದ ಪೂಜೆಯ ಕೈಂಕರ್ಯ ಪ್ರಾರಂಭವಾಗಿ ಹತ್ತಾರು ಸಾವಿರ ಜನರು ದರ್ಶನಕ್ಕೆ ಕಾದಿದ್ದಾರೆ.
3/7
Photo Credit: facebook
Share
ದೇವಿ ಚಾಮುಂಡಿ ತಾಯಿಯ ದರ್ಶನದಿಂದ ಲಕ್ಷಾಂತರ ಮಂದಿ ಆನಂದ ಪಡೆಯಬಹುದು.
4/7
Photo Credit: facebook
Share
ಭಕ್ತಾದಿಗಳು ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪೂಜಾ ಕಾರ್ಯಗಳನ್ನು ಕಂಡು ಕಣ್ತುಂಬಿಕೊಳ್ಳುವ ಅವಕಾಶ ಇದೆ.
5/7
Photo Credit: facebook
Share
ಶಾಸಕ ಎಸ್ ಎ ರಾಮದಾಸ್ ಕೂಡ ವರ್ಧಂತಿ ಮಹೋತ್ವ, ಆಷಾಢ ಶುಕ್ರವಾರದ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
6/7
Photo Credit: facebook
Share
ಬಸ್ಸುಗಳ ವ್ಯವಸ್ಥೆ ಹಾಗೂ ಬಂದಂತಹ ಎಲ್ಲ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಬಾಳೆಲೆಯ ಊಟ ದೊನ್ನೆಯ ಪ್ರಸಾದದ ವ್ಯವಸ್ಥೆಯೂ ಇದೆ.
7/7
Photo Credit: facebook
Share
ವಿಶ್ವದ ಅಷ್ಟಾದಶ ಶಕ್ತಿ ಪೀಠಗಳಲ್ಲಿ ಐದನೆಯ ಪೀಠವಾಗಿರುವ ತಾಯಿ ಚಾಮುಂಡಿಯ ಸನ್ನಿಧಿಯಲ್ಲಿ ಶಕ್ತಿಯ ಆರಾಧನೆ ನಡೆಯಲಿದೆ. ದೇವರ ದರ್ಶನ ಪಡೆದುಕೊಳ್ಳಬೇಕೆಂದು ಶಾಸಕ ಎಸ್ ಎ ರಾಮದಾಸ್ ಮನವಿ ಮಾಡಿದ್ದಾರೆ.


Click it and Unblock the Notifications