Home / Photos
ಹುಟ್ಟು ಹಬ್ಬದ ದಿನ ಸಿ.ಟಿ ರವಿ ಟೆಂಪಲ್ ರನ್
By Mallika P
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಿರೇಮಗಳೂರು ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
1/6
Share
ಬಿಜೆಪಿ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹುಟ್ಟು ಹಬ್ಬದ ದಿನ ಸಿ.ಟಿ ರವಿ ಟೆಂಪಲ್ ರನ್ ನಡೆಸಿದ್ದಾರೆ.
2/6
Share
ಹಿರೇಮಗಳೂರು ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿ.ಟಿ ರವಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
3/6
Share
ಗುರುದೇವದತ್ತರ ಭಕ್ತರೊಂದಿಗೆ ಸಿ.ಟಿ ರವಿ ದತ್ತ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
4/6
Share
ಹಿರೇಮಗಳೂರು ಕೋದಂಡ ರಾಮಸ್ವಾಮಿ ದೇವಾಲಯದ ವಿಶೇಷ ಕ್ಷಣಗಳನ್ನು ಸಿ.ಟಿ ರವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
5/6
Share
ಸಿ.ಟಿ ರವಿ ದತ್ತ ಪೀಠದಲ್ಲಿ ಸ್ಥಿತವಾಗಿರುವ ಶ್ರೀ ಗುರುದೇವದತ್ತರ ಪಾದುಕಾ ದರ್ಶನ ಪಡೆದರು.
6/6
Share
ತಮ್ಮ ಹುಟ್ಟು ಹಬ್ಬದ ದಿನ ಸಿ.ಟಿ ರವಿ ಚಿಕ್ಕಮಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.


Click it and Unblock the Notifications