Home / Photos
ಬೆಂಗಳೂರು-ಮೈಸೂರಿಗೆ ಕೆಎಸ್ಆರ್ಟಿಸಿ ಇವಿ ಪವರ್ ಪ್ಲಸ್ ಬಸ್ ಸೇವೆ ಆರಂಭ
ಬೆಂಗಳೂರು- ಮೈಸೂರು ಮೊದಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಇವಿ ಪವರ್ ಪ್ಲಸ್ ಬಸ್ ಸೇವೆ ಸೋಮವಾರದಿಂದ ಆರಂಭವಾಗಿದೆ.
1/6
Share
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಯಿಂದ ಅಂತರ್ ನಗರ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗಿದೆ.
2/6
Share
ಇವಿ ಪವರ್ ಪ್ಲಸ್ ಬಸ್ ಮೊದಲ ಸಂಚಾರಕ್ಕೆ ಸಾಕ್ಷಿಯಾದ ಪ್ರಯಾಣಿಕರು ಅಂತರ್ ನಗರ (Intercity) ಪ್ರಯಾಣದ ಅನುಭವನ್ನು ಅಧಿಕಾರಿಗಳ ಬಳಿ ಹಂಚಿಕೊಂಡರು.
3/6
Share
ಇವಿ ಪವರ್ ಪ್ಲಸ್ ಬಸ್ ಉದ್ಯಾನ ನಗರಿ ಬೆಂಗಳೂರಿಂದ ಎಚ್ಎಚ್ 275 ಎಕ್ಸಪ್ರೆಸ್ ವೇ ಮೂಲಕ ಕೆಂಗೇರಿ, ಬಿಡದಿ, ರಾಮನಗರ, ಮದ್ದೂರು ಮಾರ್ಗವಾಗಿ ಅರಮನೆ ನಗರಿ ಮೈಸೂರು ತಲುಪಿತು
4/6
Share
ಸುಮಾರು 40ಕ್ಕೂ ಹೆಚ್ಚು ಆಸನಗಳುಳ್ಳ ಇವಿ ಪವರ್ ಪ್ಲಸ್ ಬಸ್ ಮೊದಲ ದಿನವೇ ಭರ್ತಿಯಾಗಿದ್ದು ಕಂಡು ಬಂತು.
5/6
Share
ಬೆಂಗಳೂರು-ಮಸೂರಿಗೆ ತೆರಳಲಿದ್ದ ಪ್ರಯಾಣಿಕರನ್ನು ನಿಗಮದ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.
6/6
Share
ಬೆಂಗಳೂರು-ಮಸೂರುವರೆಗೆ KSRTC ಇವಿ ಪವರ್ ಪ್ಲಸ್ ಬಸ್ನ ಮೊದಲ ಪ್ರಯಾಣದ ಅನುಭವ ಪಡೆದ ಪ್ರಯಾಣಿಕರು.


Click it and Unblock the Notifications