ಸಾರಿಗೆ ಸಚಿವ ಶ್ರೀರಾಮುಲು ಬಳ್ಳಾರಿ ಉತ್ಸವದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html
Share
ಬಳ್ಳಾರಿಯ ಕನಕ ದುರ್ಗಮ್ಮ ತಾಯಿಯ ಆಶೀರ್ವಾದದೊಂದಿಗೆ ಉತ್ಸವಕ್ಕೆ ಚಾಲನೆ ಸಿಕ್ಕಿದೆ, ವಿಶಾಲ ಕರ್ನಾಟಕವನ್ನು ಬಳ್ಳಾರಿಗೆ ಸ್ವಾಗತಿಸುತ್ತಿದ್ದೇನೆ ಎಂದು ಸಚಿವ ಬಿ.ಶ್ರೀರಾಮುಲು ಕನ್ನಡಿಗರನ್ನು ಆಹ್ವಾನಿಸಿದ್ದಾರೆ.
Sriramulu-DP.jpg
2/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html#photos-1
Share
ಕರ್ನಾಟಕದ ಕಲಾ ಪ್ರಪಂಚದ ಪರಿಚಯ ಮಾಡುವ ವೇಷಭೂಷಣದ ವಿವಿಧ ಕಲಾವಿದರು ಮೆರವಣಿಯಲ್ಲಿ ಭಾಗವಹಿಸಿದ್ದರು.
3/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html#photos-2
Share
ಬಳ್ಳಾರಿ ನನ್ನ ತವರು, ಅಲ್ಲಿನ ಉತ್ಸವ ನನ್ನ ಮನೆಯ ಹಬ್ಬದಷ್ಟೆ ಸಂತಸ ನೀಡುತ್ತದೆ ಎಂದು ಸಚಿವ ಬಿ.ಶ್ರೀರಾಮುಲು ಖುಷಿ ಹಂಚಿಕೊಂಡಿದ್ದಾರೆ.
4/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html#photos-3
Share
ಬಳ್ಳಾರಿ ಉತ್ಸವಕ್ಕೆ ಚಾಲನ ನೀಡಿರುವ ಹಾಗೂ ಮೆರವಣಿಗೆಯ ಸುಂದರ ಚಿತ್ರಗಳನ್ನು ಸಚಿವ ಬಿ.ಶ್ರೀರಾಮುಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
5/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html#photos-4
Share
ಬಳ್ಳಾರಿ ಉತ್ಸವ 2023ರಲ್ಲಿ ವೈವಿಧ್ಯಮಯ ಕಲಾ ಪ್ರಕಾರದ ಬೃಹತ್ ಮೆರವಣಿಗೆ ನೋಡುಗರ ಕಣ್ಮನ ಸೆಳೆದಿದೆ.
6/6
ಚೊಚ್ಚಲ ಬಳ್ಳಾರಿ ಉತ್ಸವದ ಅದ್ಧೂರಿ ಮೆರವಣಿಗೆಯ ಚಿತ್ರಗಳು | Ballari Utsava 2023 Procession Photos - Oneindia Kannada/photos/ballari-utsava-2023-procession-photos-oi98034.html#photos-5
Share
ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.