Home / Photos
ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಿ!
By Mamatha M
ಪುರಿಯಲ್ಲಿ ಭಗವಾನ್ ಜಗನ್ನಾಥ ವಾರ್ಷಿಕ ರಥಯಾತ್ರೆ ನಡೆದಿದೆ. ಇತ್ತ, ಕೊಲ್ಕತ್ತಾದಲ್ಲಿಯೂ ಇಸ್ಕಾನ್ ರಥಯಾತ್ರೆಯಲ್ಲಿ ಜಗನ್ನಾಥನಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಾರ್ಥನೆ ಸಲ್ಲಿಸಿದ್ದಾರೆ.
1/7
Share
ಡೆಹ್ರಾಡೂನ್ನಲ್ಲಿಯೀ ಭಗವಾನ್ ಜಗನ್ನಾಥನ ರಥಯಾತ್ರೆಗೆ ಸಾಕ್ಷಿಯಾದ ಭಕ್ತರು .
2/7
Share
ಜೂನ್ 20ರ ಮಂಗಳವಾರ, ಪುರಿಯಲ್ಲಿ ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆ ನಡೆದಿದೆ.
3/7
Share
ಪುರಿಯಲ್ಲಿ ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಸೇರಿದ್ದ ಭಕ್ತರ ಗುಂಪು.
4/7
Share
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಲ್ಲಿ ಇಸ್ಕಾನ್ ರಥಯಾತ್ರೆಯಲ್ಲಿ ಜಗನ್ನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು.
5/7
Share
ಪುರಿಯಲ್ಲಿ ಜಗನ್ನಾಥನನ್ನು ಎತ್ತಿ ಮೆರೆಸಿದ ಭಕ್ತರು
6/7
Share
ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯ ವಿಹಂಗಮ ನೋಟ
7/7
Share
ಪುರಿ ಬೀಚ್ನಲ್ಲಿ ಮರಳು ಕಲಾವಿದ ಸುದರ್ಶನ್ ಪಟ್ಟನಾಯಕ್ ಅವರು 200 ಕ್ಕೂ ಹೆಚ್ಚು ತೆಂಗಿನಕಾಯಿಗಳಲ್ಲಿ ಜಗನ್ನಾಥ ರಥಯಾತ್ರೆಯ ಮರಳು ಶಿಲ್ಪವನ್ನು ರಚಿಸಿದ್ದಾರೆ.


Click it and Unblock the Notifications