Home / Photos
ಯುವಕರ ಎದೆಯಲ್ಲಿ ಹೀಟ್ ಹೆಚ್ಚಿಸುವ ಡಿಂಪಲ್ ಹಯಾತಿ ಚಿತ್ರಗಳು ಇಲ್ಲಿವೆ
By Dheeraj K
1/8
Share
'ಖಿಲಾಡಿ' ಸಿನಿಮಾದ ನಟಿ ಡಿಂಪಲ್ ಹಯಾತಿ ಹಾಟ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 'ಗದ್ದಲಕೊಂಡ ಗಣೇಶ್' ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದು ಇವರೇ.
2/8
Share
ಗ್ಲಾಮರಸ್ ಲುಕ್ ಮಾತ್ರವಲ್ಲ ಸಾಂಪ್ರದಾಯಿಕ ಲುಕ್ನಲ್ಲೂ ಚೆಂದ ಕಾಣುತ್ತಾರೆ ನಟಿ ಡಿಂಪಲ್ ಹಯಾತಿ
3/8
Share
ಆಂಧ್ರದ ಹುಡುಗಿಯಾದ ಡಿಂಪಲ್ ಹಯಾತಿ ಈವರೆಗೆ ಐದು ತೆಲುಗು, ಎರಡು ಮಲಯಾಳಂ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.
4/8
Share
ವಿಜಯವಾಡದಲ್ಲಿ ಜನಿಸಿದ ಈ ನಟಿಯ ಹೆಸರು ಡಿಂಪಲ್ ಎಂದಷ್ಟೆ ಇತ್ತು, ಸಂಖ್ಯಾಶಾಸ್ತ್ರದ ಪ್ರಕಾರ ಹಯಾತಿ ಎಂದು ಸೇರಿಕೊಂಡರು
5/8
Share
2017 ರಲ್ಲಿ ಬಿಡುಗಡೆ ಆದ 'ಗಲ್ಫ್' ಸಿನಿಮಾದ ಮೂಲಕ ನಟನೆ ಆರಂಭಿಸಿದರು ಡಿಂಪಲ್ ಹಯಾತಿ
6/8
Share
ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಮುಜುಗರ ಪಡದ ಡಿಂಪಲ್, ಐಟಂ ಹಾಡುಗಳಿಗೂ ಕುಣಿದಿದ್ದಾರೆ
7/8
Share
ಈ ವರೆಗೆ ಏಳು ಸಿನಿಮಾಗಳಲ್ಲಿ ಡಿಂಪಲ್ ಹಯಾತಿ ನಟಿಸಿದ್ದಾರೆ. ಒಂದು ಸಿನಿಮಾದಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ
8/8
Share
ಧನುಶ್ ನಟನೆಯ 'ಅತರಂಗಿ ರೇ' ಸಿನಿಮಾದಲ್ಲಿ ಧನುಶ್ ಗರ್ಲ್ಫ್ರೆಂಡ್ ಪಾತ್ರದಲ್ಲಿ ಡಿಂಪಲ್ ನಟಿಸಿದ್ದಾರೆ.


Click it and Unblock the Notifications