Home / Photos
Independence day Lighting: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶದೆಲ್ಲೆಡೆ ಕಂಗೊಳಿಸುತ್ತಿರುವ ತಿರಂಗ
By Sunitha B
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದೆಲ್ಲೆಡೆ ತಿರಂಗ ಕಂಗೊಳಿಸುತ್ತಿದೆ. ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ರ್ಯಾಲಿಯಲ್ಲಿ ಭಾಗವಹಿಸುವ ಹಾಗೂ ಭದ್ರತಾ ಸಿಬ್ಬಂದಿಗಳ ಬೈಕ್ ರ್ಯಾಲಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
1/6
Share
ಮೊರಾದಾಬಾದ್: ಮೊರಾದಾಬಾದ್ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕಾರ್ಯಕ್ರಮವೊಂದರಲ್ಲಿ ತನ್ನ ಮುಖಕ್ಕೆ ತಿರಂಗ ಹಚ್ಚಿಕೊಂಡಿರುವ ವಿದ್ಯಾರ್ಥಿನಿ ಫೋಟೋ.. (ಆಗಸ್ಟ್ 14, 2024)
2/6
Share
ನವದೆಹಲಿ: ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಕಾಸ್ ಸದನ್ (ಡಿಡಿಎ ಕಟ್ಟಡ) ತ್ರಿವರ್ಣದಿಂದ ಪ್ರಕಾಶಿಸಿದ್ದು ಹೀಗೆ.... (ಆಗಸ್ಟ್ 14, 2024)
3/6
Share
ಮುಂಬೈ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣದಿಂದ ಪ್ರಕಾಶಿಸಲ್ಪಟ್ಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಆಗಸ್ಟ್ 14, 2024)
4/6
Share
ಧನ್ಬಾದ್: ಧನ್ಬಾದ್ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 'ಹರ್ ಘರ್ ತಿರಂಗ' ಅಭಿಯಾನದಡಿಯಲ್ಲಿ ಭದ್ರತಾ ಸಿಬ್ಬಂದಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು. (ಆಗಸ್ಟ್ 14, 2024)
5/6
Share
ಹೊಸದಿಲ್ಲಿ: ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಸಿಬ್ಬಂದಿಗಳು 'ಹರ್ ಘರ್ ತಿರಂಗ' ಅಭಿಯಾನದಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವದಲ್ಲಿ ಹೊಸದಿಲ್ಲಿಯಲ್ಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು.(ಆಗಸ್ಟ್ 14, 2024)
6/6
Share
ಮೊರಾದಾಬಾದ್: ಮೊರಾದಾಬಾದ್ನಲ್ಲಿರುವ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಿರಂಗ ಧ್ವಜ ಹಿಡಿದು ಭಾಗವಹಿಸಿದ್ದರು.. (ಆಗಸ್ಟ್ 14, 2024)


Click it and Unblock the Notifications