ನಟಿ ಇಂದುಜಾ ಈ ಥರ ನೋಡಿದರೆ ಹುಡುಗರ ಪಾಡೇನು?ನಟಿ ಇಂದುಜಾ ನಕ್ಕರೆ ಅದು ಹಾಲು ಸಕ್ಕರೆ.ನಟಿ ಇಂದುಜಾ ಕಣ್ಮುಚ್ಚಿದಾಗ ಯಾವ ಹುಡುಗ ಕಾಣಿಸಬಹುದು? ಆಕರ್ಷಣೀಯ ಮುಖವಿರುವ ನಟಿ ಇಂದುಜಾ ಫೋಟೋಗೆ ಪೋಸ್ ನೀಡಿದ್ದು ಹೀಗೆ.  ಕಪ್ಪು- ಬಿಳುಪಿನಲ್ಲಿ ಮಿಂಚಿದ ನಟಿ ಇಂದುಜಾ.ತುಟಿಯಂಚಲಿ ನಗುವಿನ ಸಮುದ್ರ ತುಂಬಿಕೊಂಡಿರುವ ನಟಿ ಇಂದುಜಾಮಲಗುವ ಬೆಡ್‌ನಲ್ಲೂ ನಗುವುದನ್ನು ಬಿಡದ ನಟಿ ಇಂದುಜಾ.ನಟಿ ಇಂದುಜಾ ಕಣ್ಣಿನ ಮಾದಕತೆಗೆ ಹೃದಯ ಬಡಿತ ಹೆಚ್ಚಾಗಿದೆ.ಸೀರೆಯಲ್ಲಿ ಸಕತ್ ಹಾಟ್ ಆಗಿ ಕಾಣಿಸಿದ ನಟಿ ಇಂದುಜಾ .