Home / Photos
Chaithra J Achar: ಸಪ್ತ ಸಾಗರದಾಚೆ ಸುಂದರಿಯನ್ನು ನೋಡಲು ಎರಡು ಕಣ್ಣು ಸಾಲದು!
By Mamatha M
ಸಪ್ತ ಸಾಗರದಾಚೆ ಸೈಡ್ ಬಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ, ಗಾಯಕಿ ಚೈತ್ರಾ ಜೆ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಹಲವು ಫೋಟೋಶೂಟ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ಫಾಲೋವರ್ಸ್ ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದಾರೆ.
1/7
Photo Credit: facebook@ Chaithra J Achar
Share
ಇನ್ನು, ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್ ತಮಿಳಿನಲ್ಲಿ ಚೊಚ್ಚಲ ಸಿನಿಮಾ ಮಾಡಲಿದ್ದಾರೆ. ತಮಿಳು ಸಿನಿಮಾಗಳಿಗೆ ಪಾದಾರ್ಪಣೆ ಮಾಡುವ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ನಟಿ ಚೈತ್ರಾ ಜೆ ಆಚಾರ್ ಹೇಳಿದ್ದಾರೆ.
2/7
Photo Credit: facebook@ Chaithra J Achar
Share
ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್ ಅವರು ಕನ್ನಡ ಪ್ರೇಕ್ಷಕರ ಹೃದಯವನ್ನು ಗೆದ್ದ ಬ್ಯಾಕ್ ಟು ಬ್ಯಾಕ್ ಚಿತ್ರಗಳೊಂದಿಗೆ ತೆರೆ ಮೇಲೆ ಕಾಣಿಸುತ್ತಿದ್ದಾರೆ. ಟೋಬಿ ಸಿನಿಮಾದಲ್ಲಿನ ಅವರ ಅಭಿನಯ, ನಂತರ ಸಪ್ತ ಸಾಗರದಾಚೆ ಎಲ್ಲೋ ಮತ್ತು ಬ್ಲಿಂಕ್ ಚಿತ್ರಗಳನ್ನು ನೋಡಿ ಕನ್ನಡಿಗರು ಫಿದಾ ಆಗಿದ್ದಾರೆ.
3/7
Photo Credit: facebook@ Chaithra J Achar
Share
ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ಚೈತ್ರಾ ಜೆ ಆಚಾರ್ ತಮ್ಮ ಪೇಜ್ನಲ್ಲಿ ದಿನ ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಫೋಟೋಶೂಟ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ಫಾಲೋವರ್ಸ್ ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದಾರೆ.
4/7
Photo Credit: facebook@ Chaithra J Achar
Share
ಸದ್ಯ ಚೈತ್ರಾ ಜೆ ಆಚಾರ್ ತಮ್ಮ ಮುಂಬರುವ ಚಿತ್ರ, ಹ್ಯಾಪಿ ಬರ್ತ್ಡೇ ಟು ಮಿ ಪ್ರಮೋಷನ್ನಲ್ಲಿದ್ದಾರೆ. ಜೂನ್ 28 ಕ್ಕೆ ಈ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೆ ವೇಳೆ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ನಟಿ ಹಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಂಟರ್ನಲ್ಲಿ ಬೆಂಕಿ ಹಚ್ಚಿದ್ದಾರೆ!.
5/7
Photo Credit: facebook@ Chaithra J Achar
Share
ಸಕತ್ ಆಭರಣಗಳು, ಚಂದನೆ ಡ್ರೆಸ್, ಹೆವಿ ಪೆಂಡೆಂಟ್ಗಳನ್ನು ಧರಿಸಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳಿಗೆ ಚಂದನವನದ ಖ್ಯಾತ ನಟ ನಟಿಯರು ಸೇರಿದಂತೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್ ಮತ್ತು ಲೈಕ್ಗಳ ಸುರಿಮಳೆ ಸುರಿಸಿದ್ದಾರೆ.
6/7
Photo Credit: facebook@ Chaithra J Achar
Share
ಹ್ಯಾಪಿ ಬರ್ತ್ಡೇ ಟು ಮಿ ಸಿನಿಮಾವನ್ನು ರಾಕೇಶ್ ಕದ್ರಿ ನಿರ್ದೇಶಿಸುತ್ತಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಮಿ ಕಾಮಿಡಿ ಸಿನಿಮಾವಾಗಿದ್ದು, ರಾಕೇಶ್ ಕದ್ರಿ ಅವರ ಚೊಚ್ಚಲ ಸಿನಿಮಾ. ಮಂಸೋರೆ ಅವರ ನಿರ್ದೇಶನದ ಚಲನಚಿತ್ರ ಆಕ್ಟ್ 1978 ರ ಯಶಸ್ಸಿನಿಂದ ಚಿತ್ರವನ್ನು ಒಟಿಟಿಗೆ ಬಿಡುಗಡೆ ಮಾಡುವ ಐಡಿಯಾ ಬಂದಿದೆ ಎಂದು ಹೇಳಿದ್ದಾರೆ.
7/7
Photo Credit: facebook@ Chaithra J Achar
Share
ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಮತ್ತು ಬ್ಲಿಂಕ್ನಲ್ಲಿ ಯಶಸ್ಸಿನ ಬಳಿಕ, ನಟಿ ಮತ್ತು ಗಾಯಕಿ ಉತ್ತರಕಾಂಡ ಸಿನಿಮಾದಲ್ಲಿ ಲಚ್ಚಿಯಾಗಿ ಮತ್ತು ಚೂರಿಕಟ್ಟೆ ಖ್ಯಾತಿಯ ಪ್ರವೀಣ್ ತೇಜ್ ಅಭಿನಯದ ಇನ್ನೂ ಶೀರ್ಷಿಕೆಯ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ ಕೆಲಸ ಮಾಡಲಿದ್ದಾರೆ.


Click it and Unblock the Notifications