Home / Photos
Amrutha Prem: ಬ್ಲ್ಯಾಕ್ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಅಮೃತಾ ಪ್ರೇಮ್
By Mallika P
ನಟಿ ಅಮೃತ ಪ್ರೇಮ್ ಹೊಸ ಫೋಟೋಶೂಟ್ನ ಚಿತ್ರಗಳು
1/7
Share
ಅಮೃತಾ ಪ್ರೇಮ್ ಹೆಚ್ಚಾಗಿ ಮಾರ್ಡನ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಲೇಟೆಸ್ಟ್ ಆಗಿ ಮಾಡಿಸಿರುವ ಬ್ಲ್ಯಾಕ್ ಡ್ರೆಸ್ ಗ್ಲಾಮರಸ್ ಫೋಟೋಶೂಟ್ ನೋಡಿ ಅಭಿಮಾನಿಗಳು ಕನ್ನಡ ಚಿತ್ರರಂಗ ಮುಂದಿನ ಭರವಸೆಯ ನಾಯಕಿ ಎಂದು ಕಮೆಂಟ್ ಮಾಡಿದ್ದಾರೆ.
2/7
Share
ಟಗರು ಪಲ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೊಸ ಫೋಟೋಶೂಟ್ ಮಾಡಿಸಿದ್ದು, ಬ್ಲ್ಯಾಕ್ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
3/7
Share
ಅಮೃತಾ ಪ್ರೇಮ್ ಮೊದಲ ಚಿತ್ರ ಟಗರು ಪಲ್ಯ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರಮಂದಿರದಲ್ಲೂ ಯಶಸ್ವಿ ಪ್ರದರ್ಶನ ಕಂಡ ಈ ಚಿತ್ರ ಇತ್ತೀಚಿಗಷ್ಟೇ ಓಟಿಟಿಯಲ್ಲೂ ಬಂದಿದ್ದು, ಓಟಿಟಿಯಲ್ಲೂ ಹೆಚ್ಚಿನ ಸೌಂಡ್ ಮಾಡಿದೆ.
4/7
Share
ಟಗರು ಪಲ್ಯ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಪ್ರೇಮ್ ತಮ್ಮ ಅಮೋಘ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಕದ್ದರು. ಮೊದಲ ಚಿತ್ರ ಅಲ್ಲವೇ ಅಲ್ಲ ಎನಿಸುವಷ್ಟರ ಮಟ್ಟಿಗೆ ಅನುಭವ ಉಳ್ಳ ನಟಿಯಂತೆ ನಟಿಸಿದ್ದರು.
5/7
Share
ಜನವರಿ 23 ರಂದು ಅಮೃತಾ ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದೇ ಗ್ಲಾಮರಸ್ ಲುಕ್ನಲ್ಲಿ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಬ್ಲ್ಯಾಕ್ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಟಗರು ಪಲ್ಯ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
6/7
Share
ಅಮೃತಾ ಪ್ರೇಮ್ ತಮ್ಮ ಈ ಒಂದು ಹೊಸ ರೀತಿಯ ಫೋಟೋ ಶೂಟ್ನ ಫೋಟೋಗಳನ್ನು ತಮ್ಮ ಹುಟ್ಟುಹಬ್ಬದ ಅಂಗವಾಗಿ ಮಾಡಿಸಿದ್ದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
7/7
Share
ಅಮೃತಾ ಪ್ರೇಮ್ ಮೊದಲ ಚಿತ್ರದಲ್ಲೇ ಹೆಚ್ಚು ಪ್ರೇಕ್ಷಕರನ್ನು ಗಮನ ಸೆಳೆದಿದ್ದರು. ಹೀಗಾಗಿ ಟಗರು ಪಲ್ಯ ಚಿತ್ರದ ಬಳಿಕ ಅಮೃತಾ ಪ್ರೇಮ್ ಮುಂದಿನ ಚಿತ್ರ ಯಾವುದು? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ.


Click it and Unblock the Notifications