Home / Photos
ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ಹೆಸರು,ವಿಳಾಸ ನವೀಕರಿಸುವುದು ಹೇಗೆ?
ಆಧಾರ್ ಕಾರ್ಡ್: ಹೆಸರನ್ನು ಬದಲಾಯಿಸುವುದು ಹೇಗೆ, ಆನ್ಲೈನ್ನಲ್ಲಿ ಆಧಾರ್ ಕಾರ್ಡ್ನಲ್ಲಿ ಇತರ ಮಾಹಿತಿಯನ್ನು ಕಾಗುಣಿತ, ಇಲ್ಲಿನ ಮಾಹಿತಿ ತಿಳಿಯಿರಿ.
1/9
Share
ಭಾರತದ ಪ್ರಜೆಗಳಿಗೆ ಆಧಾರ ಕಾರ್ಡ್ ಎಂಬುದು ಅತ್ಯಂತ ವಿಶಿಷ್ಟ ಗುರುತಿನ ದಾಖಲೆಯಾಗಿದೆ. ಹಣಕಾಸು ವಹೀವಾಟು ಸೇರಿದಂತೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಈ ಆಧಾರ್ ಸಂಖ್ಯೆ ಕಡ್ಡಾಯ ಮಾಡಲಾಗಿದೆ.
2/9
Share
ಯುಐಡಿಎಐ 2012 ರಲ್ಲಿ ಪ್ರತಿ ಭಾರತೀಯ ನಾಗರಿಕರಿಗೆ ಒಂದೇ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವ ಸಲುವಾಗಿ ಆಧಾರ್ ಕಾರ್ಡ್ ಯೋಜನೆ ಪ್ರಾರಂಭಿಸಿತು.
3/9
Share
ಈ ಆಧಾರ್ ಕಾರ್ಡ್ ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಫೋಟೋ ಸೇರಿದಂತೆ ಅಗತ್ಯ ಮಾಹಿತಿ ಒಳಗೊಂಡ ಪ್ರಮುಖ ದಾಖಲೆಯಾಗಿದೆ.
4/9
Share
ತಂತ್ರಜ್ಞಾನದ ಯುಗಲದಲ್ಲಿ ನೀವು ಆನ್ಲೈನ್ನಲ್ಲೇ ಆಧಾರ್ ಕಾರ್ಡ್ನಲ್ಲಿ ಹೆಸರನ್ನು ಬದಲಾಯಿಸಬಹುದು ಅಥವಾ ನಿಮ್ಮ ಹೆಸರಿನ ಕಾಗುಣಿತವನ್ನು ಸರಿಪಡಿಸಬಹುದು.
5/9
Share
ಮೊದಲು ಈ https://ssup.uidai.gov.in/ssup ನಲ್ಲಿ ಆಧಾರ್ ಪೋರ್ಟಲ್ಗೆ ಭೇಟಿ ನೀಡಬೇಕು.
6/9
Share
ಆಧಾರ ಜತೆಗೆ ನೋಂದಾಯಿಸಲ್ಪಟ್ಟ ಮೊಬೈಲ್ ಸಂಖ್ಯೆ ಹಾಗೂ ಸ್ವೀಕರಿಸುವ OTP ಬಳಸಿ 'ಲಾಗಿನ್' ಕ್ಲಿಕ್ ಮಾಡಬೇಕು.
7/9
Share
ತೆರೆದುಕೊಳ್ಳುವ ಪರದೆಯಲ್ಲಿ 'ಸೇವೆ' ವಿಭಾಗದ ಅಡಿಯಲ್ಲಿ 'ಆಧಾರ್ ಆನ್ಲೈನ್ನಲ್ಲಿ ನವೀಕರಿಸಿ' ಆಯ್ಕೆ ಮಾಡಿಕೊಳ್ಳಿ.
8/9
Share
ಹೆಸರು ಸಂಪಾದನೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಸರಿಯಾದ ಕಾಗುಣಿತ ಟೈಪ್ ಮಾಡಬೇಕು.
9/9
Share
ನಂತರ ಸಲಿಕ್ಕೆ ಬಟನ್ ಮೇಲೆ ಕ್ಲಿಕ್ ಮಾಡಿದರೆ ಮುಗಿಯಿತು ಲೋಪದೋಷಗಳು ಸರಿಯಾಗುತ್ತವೆ.


Click it and Unblock the Notifications