ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು ಇಲ್ಲಿವೆ ನೋಡಿ.... | 5 Tallest Shiva Statues In The World - Oneindia Kannada/photos/5-tallest-shiva-statues-in-world-oi92965.html
Share
ರಾಜಸ್ಥಾನದಲ್ಲಿ ಶನಿವಾರ 369 ಅಡಿಯ ಹಾಗೂ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋರ್ಕಾಪಣೆಯಾಗಿದೆ. ಲೋಕಾರ್ಪಣೆ ಸಮಾರಂಭವು ಅ.29ರಿಂದ ಆರಂಭವಾಗಿದೆ. ಈ ಶಿವನ ಪ್ರತಿಮೆ ವಿಶ್ವದ ಟಾಪ್ 5 ಎತ್ತರದ ಪ್ರತಿಮೆಗಳಲ್ಲಿ ಸ್ಥಾನ ಪಡೆದಿದೆ.
2/5
ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು ಇಲ್ಲಿವೆ ನೋಡಿ.... | 5 Tallest Shiva Statues In The World - Oneindia Kannada/photos/5-tallest-shiva-statues-in-world-oi92965.html#photos-1
Share
ನಮ್ಮ ಕರ್ನಾಟಕದಲ್ಲಿರುವ ಮುರುಡೇಶ್ವರ ದೇವಸ್ಥಾನದ ಶಿವನ ಪ್ರತಿಮೆಯು 123 ಅಡಿ ಎತ್ತರದಲ್ಲಿದೆ.
3/5
ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು ಇಲ್ಲಿವೆ ನೋಡಿ.... | 5 Tallest Shiva Statues In The World - Oneindia Kannada/photos/5-tallest-shiva-statues-in-world-oi92965.html#photos-2
Share
ಮಾರಿಷಸ್ನಲ್ಲಿರುವ ಮಂಗಲ್ ಮಹಾದೇವ್ ಶಿವನ ಪ್ರತಿಮೆಯು 108 ಅಡಿ ಎತ್ತವಿದೆ ಈ 5 ಮಹಾದೇವ ಶಿವನ ಪ್ರತಿಮೆಗಳು ಜಗತ್ತಿನ ಅತೀ ಎತ್ತರದ ಪ್ರತಿಮೆಗಳು.
4/5
ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು ಇಲ್ಲಿವೆ ನೋಡಿ.... | 5 Tallest Shiva Statues In The World - Oneindia Kannada/photos/5-tallest-shiva-statues-in-world-oi92965.html#photos-3
Share
ಈಶ ಫೌಂಡೆಷನ್ನಿಂದ ನಿರ್ಮಿಸಿರುವ ತಮಿಳುನಾಡಿನಲ್ಲಿ ಕೊಯಮತ್ತೂರಿನಲ್ಲಿರುವ ಆದಿಯೋಗಿ ಪ್ರತಿಮೆಯು 112 ಅಡಿ ಎತ್ತರದಲ್ಲಿದೆ
5/5
ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು ಇಲ್ಲಿವೆ ನೋಡಿ.... | 5 Tallest Shiva Statues In The World - Oneindia Kannada/photos/5-tallest-shiva-statues-in-world-oi92965.html#photos-4
Share
ನೇಪಾಳದ ಕೈಲಾಸನಾಥ ಮಹಾದೇವ ದೇವಸ್ಥಾನದ ಶಿವ 144 ಅಡಿ ಎತ್ತರದಲ್ಲಿದೆ.