ಇದನ್ನು ಸೋಲಿಸಬಲ್ಲಿರಾ?
ಭಾರತದಲ್ಲಿ ಎಲ್ಲೆಲ್ಲೂ ಲೋಕಸಭೆ ಚುನಾವಣೆ ಜ್ವರ ಏರುತ್ತಿದೆ. ಈ ಚುನಾವಣೆಯ ಕಾವನ್ನು ನಿಮ್ಮ ರಾಜಕೀಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಳಸಿ. ರಾಜಕೀಯದ ಬಗ್ಗೆ ನಿಮಗಿರುವ ಜ್ಞಾನವನ್ನು ಪರೀಕ್ಷೆಗೆ ಒಡ್ಡಿ. ರಸಪ್ರಶ್ನೆಯಲ್ಲಿ ಉತ್ತರಿಸುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರಿಗೂ ಉತ್ತರ ನೀಡಲು ಸವಾಲು ಎಸೆಯಿರಿ.
Disclaimer: ಈ ರಸಪ್ರಶ್ನೆಯನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರಕ್ಕೆ ಪ್ರಚಾರ ನೀಡುವ ಉದ್ದೇಶದಿಂದ ಮಾಡುತ್ತಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಜ್ಞಾನ ಮತ್ತು ಅರಿವು ಹೆಚ್ಚಿಸಲು ಮಾಡಲಾಗುತ್ತಿದೆ. ಚುನಾವಣಾಪೂರ್ವ ಸಮೀಕ್ಷೆಗೆ ಹೋಲಿಕೆಯಾಗುವ ಯಾವುದೇ ಪ್ರಶ್ನೆ ಈ ರಸಪ್ರಶ್ನೆ ಒಳಗೊಂಡಿರುವುದಿಲ್ಲ.