#newsmaker2017 #kannadaoneindia
2017ಕ್ಕೆ ಗುಡ್ ಬೈ ಹೇಳಲು, 2018ಕ್ಕೆ ಸ್ವಾಗತ ಕೋರಲು ಸಿದ್ಧರಾಗಿ. ನೂರಾರು ಹಗರಣ,
ಏನೇನೋ ಕಾರಣ, ಹಿಂತಿರುಗಿ ನೋಡಿದರೆ ಕಹಿಸಿಹಿ ಘಟನೆಗಳ ಹೂರಣ. ಈ ಕಾಲಘಟ್ಟದಲ್ಲಿ
ನಾಲ್ಕಾರು ಕ್ಷೇತ್ರಗಳಲ್ಲಿ ಸುದ್ದಿಗೆ ಗ್ರಾಸವಾದವರು ಹಲವರಿದ್ದಾರೆ. ಇವರಲ್ಲಿ ಯಾರು
ಅತ್ಯುತ್ತಮರು? ಕೆಲ ಸಮಯ ಬಿಡುವು ಮಾಡಿಕೊಂಡು, ಇವರೇ 'ವರ್ಷದ ವ್ಯಕ್ತಿ 2017'
ಅನ್ನಿಸಿಕೊಂಡವರಿಗೆ ಮತ ಹಾಕಿ ಗೆಲ್ಲಿಸಿ.