Karnataka Reservoirs Water Level: ರಾಜ್ಯದಲ್ಲಿ ಕೆಲವೆಡೆ ಮುಗಾರು ಚುರುಕು ಪಡೆದಿದ್ದು, ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ. ಬಿಸಿಲಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೆಲವು ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾದ್ರೆ ಇಂದು (ಜುಲೈ 18) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಕ್ಷೀಣಿಸಿದೆ. ಖುಷಿಯ ವಿಚಾರ ಏನಂದ್ರೆ ಕೆಲವೆಡೆ ಮತ್ತೆ ಮುಂಗಾರು ಚುರುಕು ಪಡೆದು ಜಲಾಶಯಗಳಿಗೆ ಒಳಹರಿವು ಮುಂದುವರೆದಿರುವುದು. ಮತ್ತೊಂದೆಡೆ ಇನ್ನೂ ಕೆಲವು ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದು, ರೈತರು, ಜನರಲ್ಲಿ ಆತಂಕ ಮನೆ ಶುವಾಗಿದೆ. ಅದರಲ್ಲೂ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗಿಂತ ಕಡಿಮೆ ಆಗಿರುವುದು.
* ಗರಿಷ್ಠ ನೀರಿನ ಮಟ್ಟ - 124.80 ಅಡಿ * ಗರಿಷ್ಠ ನೀರಿನ ಮಟ್ಟ - 2,284 ಅಡಿ * ಗರಿಷ್ಠ ನೀರಿನ ಮಟ್ಟ - 1,633 ಅಡಿ * ಗರಿಷ್ಠ ನೀರಿನ ಮಟ್ಟ - 1,819 ಅಡಿ * ಗರಿಷ್ಠ ನೀರಿನ ಮಟ್ಟ - 186 ಅಡಿ * ಗರಿಷ್ಠ ನೀರಿನ ಮಟ್ಟ - 2,859 ಅಡಿ * ಗರಿಷ್ಠ ನೀರಿನ ಮಟ್ಟ - 2,922 ಅಡಿ * ಗರಿಷ್ಠ ನೀರಿನ ಮಟ್ಟ - 519.06 ಮೀಟರ್ * ಗರಿಷ್ಠ ನೀರಿನ ಮಟ್ಟ - 2,175 ಅಡಿ * ಗರಿಷ್ಠ ನೀರಿನ ಮಟ್ಟ - 2,079.5 ಅಡಿ 1. ಕೆಆರ್‌ಎಸ್ ಜಲಾಶಯ
* ಇಂದಿನ ನೀರಿನ ಮಟ್ಟ- 92.92 ಅಡಿ
* ಒಳಹರಿವು - 1,355 ಕ್ಯೂಸೆಕ್
* ಹೊರಹರಿವು - 1090 ಕ್ಯೂಸೆಕ್2. ಕಬಿನಿ ಜಲಾಶಯ
* ಇಂದಿನ ನೀರಿನ ಮಟ್ಟ - 2,271 ಅಡಿ
* ಒಳಹರಿವು - 1,340 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್3. ತುಂಗಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 1,603.32 ಅಡಿ
* ಒಳಹರಿವು - 4,349 ಕ್ಯೂಸೆಕ್
* ಹೊರಹರಿವು - 751 ಕ್ಯೂಸೆಕ್4. ಲಿಂಗನಮಕ್ಕಿ ಜಲಾಶಯ
* ಇಂದಿನ ನೀರಿನ ಮಟ್ಟ - 1762.85 ಅಡಿ
* ಒಳಹರಿವು - 6,654 ಕ್ಯೂಸೆಕ್
* ಹೊರಹರಿವು - 5,294 ಕ್ಯೂಸೆಕ್5. ಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 148 ಅಡಿ
* ಒಳಹರಿವು - 1,702 ಕ್ಯೂಸೆಕ್
* ಹೊರಹರಿವು - 221 ಕ್ಯೂಸೆಕ್6. ಹಾರಂಗಿ ಜಲಾಶಯ
* ಇಂದಿನ ನೀರಿನ ಮಟ್ಟ - 2,848.41 ಅಡಿ
* ಒಳಹರಿವು - 1,475 ಕ್ಯೂಸೆಕ್
* ಹೊರಹರಿವು - 180 ಕ್ಯೂಸೆಕ್7. ಹೇಮಾವತಿ ಜಲಾಶಯ
* ಇಂದಿನ ನೀರಿನ ಮಟ್ಟ - 2,903.91 ಅಡಿ
* ಒಳಹರಿವು - 1,512 ಕ್ಯೂಸೆಕ್
* ಹೊರಹರಿವು - 350 ಕ್ಯೂಸೆಕ್8. ಆಲಮಟ್ಟಿ ಜಲಾಶಯ
* ಇಂದಿನ ನೀರಿನ ಮಟ್ಟ - 517.40 ಮೀಟರ್
* ಒಳಹರಿವು - 5,676 ಕ್ಯೂಸೆಕ್
* ಹೊರಹರಿವು - 2,597 ಕ್ಯೂಸೆಕ್9. ಘಟಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,127.38 ಅಡಿ
* ಒಳಹರಿವು - 1,970 ಕ್ಯೂಸೆಕ್
* ಹೊರಹರಿವು - 132 ಕ್ಯೂಸೆಕ್10. ಮಲಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,054.60 ಅಡಿ
* ಒಳಹರಿವು - 596 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್