Karnataka Reservoirs Water Level: ರಾಜ್ಯದಲ್ಲಿ ಸದ್ಯ ಮುಂಗಾರು ಕೈಕೊಟ್ಟಿದ್ದು, ಕೆಲವೆಡೆ ಮಾತ್ರ ತುಂತುರು ಮಳೆಯಾಗುತ್ತಿದೆ. ಇದನ್ನು ಹೊರತುಪಡಸಿದರೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಈ ಹಿನ್ನೆಲೆ ಕೆಲವೆಡೆ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾದ್ರೆ ಇಂದು (ಜುಲೈ 16) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ತಗ್ಗಿದೆ. ಖುಷಿಯ ವಿಚಾರ ಏನಂದ್ರೆ ಬಹುತೇಕ ಜಲಾಶಯಗಳಿಗೆ ಒಳಹರಿವು ಮುಂದುವರೆದಿರುವುದು. ಮತ್ತೊಂದೆಡೆ ಇನ್ನೂ ಕೆಲವು ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ರೈತರು, ಜನರಲ್ಲಿ ಆತಂಕ ಮನೆ ಶುವಾಗಿದೆ. ಮುಂಗಾರು ಅವಧಿಯಲ್ಲೇ ಹೀಗೆ ಮಳೆ ಕೈಕೊಟ್ಟರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ರೀತಿ ಇರಲಿದೆ ಎಂದು ಅಂದಾಜಿಸಲು ಸಾಧ್ಯವಿಲ್ಲ.
* ಗರಿಷ್ಠ ನೀರಿನ ಮಟ್ಟ - 124.80 ಅಡಿ * ಗರಿಷ್ಠ ನೀರಿನ ಮಟ್ಟ - 2,284 ಅಡಿ * ಗರಿಷ್ಠ ನೀರಿನ ಮಟ್ಟ - 1,633 ಅಡಿ * ಗರಿಷ್ಠ ನೀರಿನ ಮಟ್ಟ - 1,819 ಅಡಿ * ಗರಿಷ್ಠ ನೀರಿನ ಮಟ್ಟ - 186 ಅಡಿ * ಗರಿಷ್ಠ ನೀರಿನ ಮಟ್ಟ - 2,859 ಅಡಿ * ಗರಿಷ್ಠ ನೀರಿನ ಮಟ್ಟ - 2,922 ಅಡಿ * ಗರಿಷ್ಠ ನೀರಿನ ಮಟ್ಟ - 519.06 ಮೀಟರ್ * ಗರಿಷ್ಠ ನೀರಿನ ಮಟ್ಟ - 2,175 ಅಡಿ * ಗರಿಷ್ಠ ನೀರಿನ ಮಟ್ಟ - 2,079.5 ಅಡಿ 1. ಕೆಆರ್‌ಎಸ್ ಜಲಾಶಯ
* ಇಂದಿನ ನೀರಿನ ಮಟ್ಟ- 92.74 ಅಡಿ
* ಒಳಹರಿವು - 2,204 ಕ್ಯೂಸೆಕ್
* ಹೊರಹರಿವು - 625 ಕ್ಯೂಸೆಕ್2. ಕಬಿನಿ ಜಲಾಶಯ
* ಇಂದಿನ ನೀರಿನ ಮಟ್ಟ - 2,270.70 ಅಡಿ
* ಒಳಹರಿವು - 2,093 ಕ್ಯೂಸೆಕ್
* ಹೊರಹರಿವು - 400 ಕ್ಯೂಸೆಕ್3. ತುಂಗಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 1,602.88 ಅಡಿ
* ಒಳಹರಿವು - 4,860 ಕ್ಯೂಸೆಕ್
* ಹೊರಹರಿವು - 656 ಕ್ಯೂಸೆಕ್4. ಲಿಂಗನಮಕ್ಕಿ ಜಲಾಶಯ
* ಇಂದಿನ ನೀರಿನ ಮಟ್ಟ - 1762.80 ಅಡಿ
* ಒಳಹರಿವು - 2,726 ಕ್ಯೂಸೆಕ್
* ಹೊರಹರಿವು - 3,897 ಕ್ಯೂಸೆಕ್5. ಭದ್ರಾ ಜಲಾಶಯ
* ಇಂದಿನ ನೀರಿನ ಮಟ್ಟ - 147.8 ಅಡಿ
* ಒಳಹರಿವು - 1,702 ಕ್ಯೂಸೆಕ್
* ಹೊರಹರಿವು - 221 ಕ್ಯೂಸೆಕ್6. ಹಾರಂಗಿ ಜಲಾಶಯ
* ಇಂದಿನ ನೀರಿನ ಮಟ್ಟ - 2,847.61 ಅಡಿ
* ಒಳಹರಿವು - 1,321 ಕ್ಯೂಸೆಕ್
* ಹೊರಹರಿವು - 180 ಕ್ಯೂಸೆಕ್7. ಹೇಮಾವತಿ ಜಲಾಶಯ
* ಇಂದಿನ ನೀರಿನ ಮಟ್ಟ - 2,903.64 ಅಡಿ
* ಒಳಹರಿವು - 912 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್8. ಆಲಮಟ್ಟಿ ಜಲಾಶಯ
* ಇಂದಿನ ನೀರಿನ ಮಟ್ಟ - 517.37 ಮೀಟರ್
* ಒಳಹರಿವು - 423 ಕ್ಯೂಸೆಕ್
* ಹೊರಹರಿವು - 423 ಕ್ಯೂಸೆಕ್9. ಘಟಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,126.06 ಅಡಿ
* ಒಳಹರಿವು - 3,869 ಕ್ಯೂಸೆಕ್
* ಹೊರಹರಿವು - 130 ಕ್ಯೂಸೆಕ್10. ಮಲಪ್ರಭಾ ಜಲಾಶಯ
* ಇಂದಿನ ನೀರಿನ ಮಟ್ಟ - 2,054.50 ಅಡಿ
* ಒಳಹರಿವು - 2,127 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್