ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಯುಎಇ ವಿರುದ್ಧ ಐರ್ಲೆಂಡ್ ಗೆ ರೋಚಕ ಜಯ

By Mahesh

ಬ್ರಿಸ್ಬೇನ್, ಫೆ.25: ಏಷ್ಯಾದ ಕ್ರಿಕೆಟ್ ಶಿಶುಗಳಾದ ಯುಎಇ ತಂಡ ವಿಶ್ವಕಪ್ 2015 ಟೂರ್ನಿಯಲ್ಲಿ ಹೊಸ ದಾಖಲೆ ಬರೆದಿದೆ. ಯುಎಇ ತಂಡದ ಶೈಮಾನ್ ಅನ್ವರ್ ಮೊಟ್ಟ ಮೊದಲ ವಿಶ್ವಕಪ್ ಶತಕ ಬಾರಿಸಿದ್ದಾರೆ. ಯುರೋಪಿನ ದೈತ್ಯ ಸಂಹಾರಿಗಳಾದ ಐರ್ಲೆಂಡ್ ತಂಡ ಬಿ ಗುಂಪಿನ ಪಂದ್ಯದಲ್ಲಿ ಯುಎಇ ತಂಡವನ್ನು 278ಕ್ಕೆ ನಿಯಂತ್ರಿನಿಯಂತ್ರಿಸಿ ನಂತರ ರೋಚಕವಾಗಿ ಗುರಿಯನ್ನು ಚೇಸ್ ಮಾಡಿ ಗೆಲುವು ಸಾಧಿಸಿದೆ.

WC Match 16, UAE's Shaiman Anwar hits record ton

ಐರ್ಲೆಂಡ್ ಇನ್ನಿಂಗ್ಸ್: ನಾಯಕ ಪೋಟರ್ಫೀಲ್ಡ್ ನಿಧಾನ ಗತಿಯ 37 ರನ್ (64 ಎಸೆತ), ಜಾಯ್ಸ್ 37ರನ್, ಬಾಲ್ಬಿರ್ನೆ 30 ಹಾಕಿಕೊಟ್ಟ ಅಡಿಪಾಯವನ್ನು ಬೆಳೆಸಿಕೊಂಡ ವಿಲ್ಸನ್ ಹಾಗೂ ಕೆವಿನ್ ಓಬ್ರಿಯಾನ್ ಅರ್ಧಶತಕ ಸಿಡಿಸಿ ಐರ್ಲೆಂಡ್ ಗೆ ಎರಡನೇ ಜಯ ತಂದುಕೊಟ್ಟರು. ವಿಕೆಟ್ ಕೀಪರ್ ವಿಲ್ಸನ್ 80ರನ್ (69ಎ, 9 ಬೌಂಡರಿ) ಹಾಗೂ ಕೆವಿನ್ ಬ್ರಿಯಾನ್ 50 ರನ್ (25ಎಸೆತ, 8‍X4, 2x6)

ಯುಎಇ ಇನ್ನಿಂಗ್ಸ್ : ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಐರೀಷ್ ತಂಡ ಯುಎಇ ತಂಡವನ್ನು ಆರಂಭದಲ್ಲಿ ತಕ್ಕಮಟ್ಟಿಗೆ ನಿಯಂತ್ರಿಸಿತು. ಅದರೆ, 35 ವರ್ಷ ವಯಸ್ಸಿನ ಶಿಮಾನ್ ಅನ್ವರ್ ಮೊಟ್ಟ ಮೊದಲ ಶತಕ 106 ರನ್ (83 ಎ, 10 ಬೌಂಡರಿ, 1ಸಿಕ್ಸರ್) ದಾಖಲಿಸಿದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಎಂಟನೇ ಆಟಗಾರನಾಗಿ ಕಣಕ್ಕಿಳಿಸಿ ಅಮ್ಜದ್ ಜಾವೇದ್ ಜೊತೆ ಸೇರಿ 35 ಎಸೆತದಲ್ಲಿ 42 ರನ್ ಚೆಚ್ಚಿ ಯುಎಇ ತಂಡದ ಮೊತ್ತ 278/9ಕ್ಕೇರಲು ನೆರವಾದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ಅಮ್ಜದ್ ಅಲಿ 45ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X