{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/india/nda-jaitley-budget-2015-concessions-individual-taxpayers-092156.html" }, "headline": "ಬಜೆಟ್: ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ", "url":"http://kannada.oneindia.com/news/india/nda-jaitley-budget-2015-concessions-individual-taxpayers-092156.html", "image": { "@type": "ImageObject", "url": "http://kannada.oneindia.com/img/1200x60x675/2015/02/28-1425121322-union-budget-2015-6.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/02/28-1425121322-union-budget-2015-6.jpg", "datePublished": "2015-02-28T16:36:29+05:30", "dateModified": "2015-02-28T18:07:43+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"India", "description": "Not changing the income tax rates or increasing the exemption limits for individuals, union Finance Minister Arun Jaitley Saturday proposed increasing the range of tax deductible investments/ spend.", "keywords": "Budget 2015: Concessions for individual taxpayers, ಬಜೆಟ್: ಆದಾಯ ತೆರಿಗೆ ಮಿತಿ ನಿಮಗಿದು ತಿಳಿದಿರಲಿ", "articleBody":"ನವದೆಹಲಿ, ಫೆ.28: ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿ ಅವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ.ದೇಶ ಭಾರಿ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲವಣೆ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು 2015-16ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದ್ದಾರೆ. ಆದಾಯ ತೆರಿಗೆ ಮಿತಿ ಬದಲಾವಣೆ ಮಾಡದೆ ಒಂದಷ್ಟು ತೆರಿಗೆ ಬದಲಾವಣೆ ತರಲು ಸರ್ಕಾರ ಮುಂದಾಗಿದೆ ಎಂದು ಜೇಟ್ಲಿ ಹೇಳಿದರು. ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?ತೆರಿಗೆ ವಿನಾಯತಿ/ಪಾವತಿ ಬಗ್ಗೆ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆಯ ಪರಿಣಾಮ 440,000 ಕೋಟಿ ರು ಮೇಲಾಗಲಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿ ಜೊತೆಗೆ ಆರೋಗ್ಯ ವಿಮೆ ಪ್ರಿಮಿಯಂ, ಹಿರಿಯ ನಾಗರಿಕರಿಗೆ ಒಂದಿಷ್ಟು ಆಶಾದಾಯಕ ಅಂಶಗಳು ಬಜೆಟ್ ನಲ್ಲಿ ಕಂಡು ಬಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಗಂಗಾ ಸ್ವಚ್ಛತಾ ಯೋಜನೆ, ಪಿಂಚಣಿ ಫಂಡ್ ಗೆ ನೀಡುವ ಮೊತ್ತ ಕೂಡಾ 80ಸಿ ಅಡಿಗೆ ಬರುವಂತೆ ಮಾಡಲಾಗಿದೆ. ಜೇಟ್ಲಿ ಬಜೆಟ್ 2015-16: ಎದ್ದು ಕಾಣುವ ಸುದ್ದಿಗಳುಈ ಅಂಶಗಳ ಮೇಲೆ ಗಮನವಿರಿಸಿ:* ಸಾಮಾನ್ಯ ತೆರಿಗೆ ದಾರರ ಗಮನಕ್ಕೆ 0 ಇಂದ 2,50,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ* ಹಿರಿಯ ನಾಗರಿಕರು (60 ರಿಂದ 80 ವರ್ಷ) 0 ಇಂದ 3,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ*ಹಿರಿಯ ನಾಗರಿಕರು (80 ವರ್ಷ ಹಾಗೂ ಮೇಲ್ಪಟ್ಟವರು) 0 ಇಂದ 5,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ* ತೆರಿಗೆಗಳು ಸರ್ ಛಾರ್ಜ್, ಶಿಕ್ಷಣ ಸೆಸ್, ಸೆಕಂಡರಿ ಹಾಗೂ ಹೈಯರ್ ಎಜುಕೇಷನ್ ಸೆಸ್ ನಿಂದ ಮುಕ್ತವಾಗಿದೆ.* 80ಡಿ ಆರೋಗ್ಯ ವಿಮೆ ಮಿತಿ: 25,000 ರು (ಈ ಮುಂಚೆ 15,000 ರು ಇತ್ತು) ಹಿರಿಯ ನಾಗರಿಕರಿಗೆ 20,೦೦೦ ರು ನಿಂದ 30,000 ರು ಗೆ ಏರಿಕೆ. 80 ಪ್ಲಸ್ ಆರೋಗ್ಯ ಮಿತಿ ವಿನಾಯಿತಿ 30,000 ರು ಗೆ ಏರಿಕೆ.* ಕ್ಯಾನ್ಸರ್ ಅಥವಾ ತತ್ಸಮಾನ ರೋಗಪೀಡಿತ ಹಿರಿಯ ನಾಗರಿಕರಿಗೆ ಸಿಗುವ ವಿನಾಯತಿ ಮಿತಿ 60, ೦೦೦ ರು ನಿಂದ 80,000 ರು ಗೆ ಏರಿಕೆ.* 80ಸಿ ಅಡಿಯಲ್ಲಿ ಕಡಿತ ಮಿತಿ 1.50 ಲಕ್ಷ ರು* 80ಸಿಸಿಡಿ ಅಡಿಯಲ್ಲಿ ಕಡಿತ ಮಿತಿ 50 ಸಾವಿರ ರು* ಗೃಹ ಸಾಲ ಕಡಿತ ಮಿತಿ Self-occupied property -2 ಲಕ್ಷ ರು* 80ಡಿ ಆರೋಗ್ಯ ವಿಮೆ ಮಿತಿ: 25,000 ರು* ಸಾರಿಗೆ ಭತ್ಯೆ ವಿನಾಯತಿ transport allowance 1,600/ಪ್ರತಿ ತಿಂಗಳು.ಒನ್ ಇಂಡಿಯಾ ಸುದ್ದಿ" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ

By Mahesh
|
Google Oneindia Kannada News

ನವದೆಹಲಿ, ಫೆ.28: ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿ ಅವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ದೇಶ ಭಾರಿ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲವಣೆ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು 2015-16ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದ್ದಾರೆ. ಆದಾಯ ತೆರಿಗೆ ಮಿತಿ ಬದಲಾವಣೆ ಮಾಡದೆ ಒಂದಷ್ಟು ತೆರಿಗೆ ಬದಲಾವಣೆ ತರಲು ಸರ್ಕಾರ ಮುಂದಾಗಿದೆ ಎಂದು ಜೇಟ್ಲಿ ಹೇಳಿದರು. [ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]

Budget 2015: Concessions for individual taxpayers

ತೆರಿಗೆ ವಿನಾಯತಿ/ಪಾವತಿ ಬಗ್ಗೆ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆಯ ಪರಿಣಾಮ 440,000 ಕೋಟಿ ರು ಮೇಲಾಗಲಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿ ಜೊತೆಗೆ ಆರೋಗ್ಯ ವಿಮೆ ಪ್ರಿಮಿಯಂ, ಹಿರಿಯ ನಾಗರಿಕರಿಗೆ ಒಂದಿಷ್ಟು ಆಶಾದಾಯಕ ಅಂಶಗಳು ಬಜೆಟ್ ನಲ್ಲಿ ಕಂಡು ಬಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಗಂಗಾ ಸ್ವಚ್ಛತಾ ಯೋಜನೆ, ಪಿಂಚಣಿ ಫಂಡ್ ಗೆ ನೀಡುವ ಮೊತ್ತ ಕೂಡಾ 80ಸಿ ಅಡಿಗೆ ಬರುವಂತೆ ಮಾಡಲಾಗಿದೆ. [ಜೇಟ್ಲಿ ಬಜೆಟ್ 2015-16: ಎದ್ದು ಕಾಣುವ ಸುದ್ದಿಗಳು]
ಈ ಅಂಶಗಳ ಮೇಲೆ ಗಮನವಿರಿಸಿ:

* ಸಾಮಾನ್ಯ ತೆರಿಗೆ ದಾರರ ಗಮನಕ್ಕೆ 0 ಇಂದ 2,50,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ
* ಹಿರಿಯ ನಾಗರಿಕರು (60 ರಿಂದ 80 ವರ್ಷ) 0 ಇಂದ 3,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ
*ಹಿರಿಯ ನಾಗರಿಕರು (80 ವರ್ಷ ಹಾಗೂ ಮೇಲ್ಪಟ್ಟವರು) 0 ಇಂದ 5,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ

* ತೆರಿಗೆಗಳು ಸರ್ ಛಾರ್ಜ್, ಶಿಕ್ಷಣ ಸೆಸ್, ಸೆಕಂಡರಿ ಹಾಗೂ ಹೈಯರ್ ಎಜುಕೇಷನ್ ಸೆಸ್ ನಿಂದ ಮುಕ್ತವಾಗಿದೆ.
* 80ಡಿ ಆರೋಗ್ಯ ವಿಮೆ ಮಿತಿ: 25,000 ರು (ಈ ಮುಂಚೆ 15,000 ರು ಇತ್ತು) ಹಿರಿಯ ನಾಗರಿಕರಿಗೆ 20,೦೦೦ ರು ನಿಂದ 30,000 ರು ಗೆ ಏರಿಕೆ. 80 ಪ್ಲಸ್ ಆರೋಗ್ಯ ಮಿತಿ ವಿನಾಯಿತಿ 30,000 ರು ಗೆ ಏರಿಕೆ.
* ಕ್ಯಾನ್ಸರ್ ಅಥವಾ ತತ್ಸಮಾನ ರೋಗಪೀಡಿತ ಹಿರಿಯ ನಾಗರಿಕರಿಗೆ ಸಿಗುವ ವಿನಾಯತಿ ಮಿತಿ 60, ೦೦೦ ರು ನಿಂದ 80,000 ರು ಗೆ ಏರಿಕೆ.
* 80ಸಿ ಅಡಿಯಲ್ಲಿ ಕಡಿತ ಮಿತಿ 1.50 ಲಕ್ಷ ರು
* 80ಸಿಸಿಡಿ ಅಡಿಯಲ್ಲಿ ಕಡಿತ ಮಿತಿ 50 ಸಾವಿರ ರು
* ಗೃಹ ಸಾಲ ಕಡಿತ ಮಿತಿ Self-occupied property -2 ಲಕ್ಷ ರು
* 80ಡಿ ಆರೋಗ್ಯ ವಿಮೆ ಮಿತಿ: 25,000 ರು

* ಸಾರಿಗೆ ಭತ್ಯೆ ವಿನಾಯತಿ transport allowance 1,600/ಪ್ರತಿ ತಿಂಗಳು.

ಒನ್ ಇಂಡಿಯಾ ಸುದ್ದಿ

English summary
Not changing the income tax rates or increasing the exemption limits for individuals, union Finance Minister Arun Jaitley Saturday proposed increasing the range of tax deductible investments/ spend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X