Tap to Read ➤

ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು.!

ಹಿಂದೂ ಧರ್ಮದಲ್ಲಿ ಮರಣಾ ನಂತರ ಗರುಡ ಪುರಾಣವನ್ನು ಓದುವ ಅಥವಾ ಕೇಳುವ ಸಂಪ್ರದಾಯವಿದ್ದು, ಈ ಪುರಾಣದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
Shivam
ಸಾವಿನ ಮೊದಲ ಮತ್ತು ನಂತರದ ಪರಿಸ್ಥಿತಿಯ ಉಲ್ಲೇಖವಿದ್ದು,ಮರಣದ ನಂತರ ಕುಟುಂಬದಲ್ಲಿ ಓದಲಾಗುತ್ತದೆ.
ಮರಣ ಹೊಂದಿದ ವ್ಯಕ್ತಿ ಗರುಡ ಪುರಾಣ ಕೇಳಿದ ನಂತರ ಮೋಕ್ಷ ಪಡೆದುಕೊಳ್ಳುತ್ತಾನೆ.
ಮರಣಾ ನಂತರ ಆತ್ಮ ಮುಂದಿನ ಪ್ರಯಾಣ ಗರುಡ ಪುರಾಣವನ್ನು ಕೇಳಿ ತಿಳಿದುಕೊಳ್ಳುತ್ತದೆ.
ಗರುಡ ಪುರಾಣದಿಂದ ಸತ್ಕರ್ಮ ಮತ್ತು ಮುಕ್ತಿ ದೊರೆಯುತ್ತದೆ ಎಂಬುದುನ್ನು ತಿಳಿಸುತ್ತದೆ.
ಗರುಡ ಪುರಾಣದಲ್ಲಿ, ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಅನುಭವಿಸುವ ಶಿಕ್ಷೆಯ ಕುರಿತು ವಿವರಿಸಲಾಗಿದೆ.
ಗರುಡ ಪುರಾಣದಲ್ಲಿ ಜೀವನದ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ.
ಗರುಡ ಪುರಾಣದ ಹತ್ತೊಂಬತ್ತು ಸಾವಿರ ಶ್ಲೋಕಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ವಿಷಯದ ವಿವರಣೆಗಳಿವೆ
ಮೃತ್ಯುವಿನ ನಂತರದಲ್ಲಿ ಆತ್ಮದ ಮುಕ್ತಿಗಾಗಿ ಮಾಡಬೇಕಾದ ಕಾರ್ಯಗಳನ್ನು ವಿವರಿಸಲಾಗಿದೆ.
Read more