Tap to Read ➤
ವಿಶ್ವ ಹಾಲು ದಿನ: ಹಾಲು ಕುಡಿಯುವುದರಿಂದ ಏನು ಪ್ರಯೋಜನ?
Shivam Muradimath
ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ನೀಗಿಸುತ್ತದೆ
ದೇಹಕ್ಕೆ ಅವಶ್ಯಕ ಪ್ರೋಟಿನ್ ನೀಡುತ್ತದೆ
ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ನಿದ್ರೆಯ ಸಮಸ್ಯೆ ಕಡಿಮೆಯಾಗುತ್ತದೆ.
ಚರ್ಮದ ಸೌಂದರ್ಯ ವೃದ್ದಿಸುತ್ತದೆ.
ಆರೋಗ್ಯಯುತವಾಗಿರಲು ಸಹಾಯಕವಾಗಿದೆ
ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
More updates