Tap to Read ➤
ವಿಶ್ವ ಜೇನುನೊಣ ದಿನ: ಜೇನಿನ ಬಗ್ಗೆ 11 ವಿಷಯಗಳು
ಪರಿಸರ ಸಮತೋಲನದ ಹಿತ ದೃಷ್ಟಿಯಿಂದ ಜೇಣು ನೊಣದ ದಿನವನ್ನು ಆಚರಿಸಲಾಗುತ್ತಿದ್ದು, ಜೇಣು ಹುಳುವಿನ ಮಹತ್ವವನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ,
Shivam Muradimath
ನಾಲ್ಕು ರೆಕ್ಕೆಗಳನ್ನು ಹೊಂದಿದ್ದು ಒಂದು ನಿಮಿಷಕ್ಕೆ 11,400 ಬಾರಿ ಬಡಿಯುತ್ತದೆ.
ಒಂದು ನಿಮಿಷದಲ್ಲಿ 20 mph ವೇಗದಲ್ಲಿ ಸಂಚರಿಸುತ್ತದೆ.
ಹೆಣ್ಣು ಜೇನು ಮಾತ್ರ ಕೊಂಡಿಯನ್ನು ಹೊಂದಿದೆ.
ಜೇನು ನೊಣಕ್ಕೆ ಐದು ಕಣ್ಣುಗಳು ಮತ್ತು ಆರು ಕಾಲುಗಳಿವೆ
ರಾಣಿ ಜೇನು ಹೊರತು ಪಡಿಸಿ ಉಳಿದ ಹೆಣ್ಣು ಜೇನು ನೊಣಗಳು ಮಾತ್ರ ಕೆಲಸ ಮಾಡುತ್ತವೆ.
ರಾಣಿ ಜೇನು ಒಂದು ದಿನಕ್ಕೆ ಸುಮಾರು 2000 ಮೊಟ್ಟೆಗಳನ್ನು ಉತ್ಪಾದಿಸುತ್ತದೆ
ಕೊಂಡಿಯನ್ನು ಕಳೆದುಕೊಳ್ಳುವುದರಿಂದ ಜೇನು ಹುಳು ಸಾಯುತ್ತದೆ.
ದೊಡ್ಡ ಗಾತ್ರದ ಜೇನು ಗೂಡಿನಲ್ಲಿ ಸುಮಾರು 50,000 ಹುಳುಗಳು ವಾಸಿಸುತ್ತವೆ.
ಒಂದು ಜೇನು ತನ್ನ ಜೀವಿತಾವಧಿಯಲ್ಲಿ ಒಂದೂವರೆ ಚಮಚದಷ್ಟು ತುಪ್ಪವನ್ನು ಸಂಗ್ರಹಿಸುತ್ತದೆ.
ಗಂಡು ಜೇನು ನೊಣ ಡ್ರೋನ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.
more updates