Tap to Read ➤

ಬಿಜೆಪಿಯ ನಾಯಕ ತೇಜಿಂದರ್ ಬಗ್ಗಾ ಯಾರು?

ಬಿಜೆಪಿ ಮುಖಂಡ ತೇಜಿಂದರ್ ಬಗ್ಗಾರನ್ನು ಪಂಜಾಬ್ ಪೋಲಿಸರು ದೆಹಲಿಯಲ್ಲಿ ಯಾಕೆ ಬಂಧಿಸಿದ್ದಾರೆ ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ,
23ನೇ ವಯಸ್ಸಿಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರಿಯ ಕಾರ್ಯನಿರ್ವಾಹಕ ಸದಸ್ಯನಾಗಿದ್ದರು.
ಆನ್‌ಲೈನ್‌ನಲ್ಲಿ Tshirtsbhaiya.com ಎಂಬ ಸಂಸ್ಥೆಯ ಮಾಲಿಕರಾಗಿದ್ದರು.
31ನೇ ವಯಸ್ಸಿನಲ್ಲಿ ಬಿಜೆಪಿ ಪಕ್ಷದ ಯುವ ಭಾಷಣಕಾರರಾಗಿ ಗುರುತಿಸಿಕೊಂಡಿದ್ದರು.
2020ರ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ APP ಪಕ್ಷದ ರಾಜ್ ಕುಮಾರಿ ದಿಲೋನ್ ವಿರುದ್ದ 20,000 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಬಗ್ಗಾ ಬಗ್ಗಾ ಹರ್ ಜಗಾ ಎನ್ನುವ ಸಂದೇಶ ಗೀತೆಯಿಂದ ಚುನಾವಣಾ ಆಯೋಗ ನೋಟಿಸ್ ನೀಡಿತ್ತು.
ಕೆಲವು ದಿನಗಳ ಹಿಂದೆ APP ಪಕ್ಷದ ನಾಯಕ ಸನ್ನಿ ಸಿಂಗ್ ಅವರು ಬಗ್ಗಾ ಅವರ ಮೇಲೆ ವಿವಾದಾತ್ಮಕ ಹೇಳಿಕೆ, ಮತ್ತು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.
For more news