Shivakumar Muradimath       Dec 09, 2023

ಅತಿ ಹೆಚ್ಚು ನಿರುದ್ಯೋಗ ದರ ಹೊಂದಿರುವ ಟಾಪ್ ರಾಜ್ಯಗಳಿವು!

#1 ಹರಿಯಾಣ  ನಿರುದ್ಯೋಗ ದರ ಶೇ.26.8ರಷ್ಟಿದೆ.

#2 ರಾಜಸ್ಥಾನ  ನಿರುದ್ಯೋಗ ದರ ಶೇ.26.4ರಷ್ಟಿದೆ.

#3 ಜಮ್ಮು-ಕಾಶ್ಮೀರ್ ನಿರುದ್ಯೋಗ ದರ ಶೇ.23.1ರಷ್ಟಿದೆ.

#4 ಸಿಕ್ಕಿಂ  ನಿರುದ್ಯೋಗ ದರ ಶೇ.20.7ರಷ್ಟಿದೆ.

#5 ಬಿಹಾರ್  ನಿರುದ್ಯೋಗ ದರ ಶೇ.17.6ರಷ್ಟಿದೆ.

#6 ಜಾರ್ಖಂಡ್  ನಿರುದ್ಯೋಗ ದರ ಶೇ.17.5ರಷ್ಟಿದೆ.

#7 ಗೋವಾ  ನಿರುದ್ಯೋಗ ದರ ಶೇ.15.9ರಷ್ಟಿದೆ.