Shivakumar Muradimath       Dec 28, 2023

ಭಾರತದಲ್ಲಿಯೇ ಅಧಿಕ ವಿಮಾನ ನಿಲ್ದಾಣಗಳಿರುವ ರಾಜ್ಯಗಳಿವು!

#1 ಮಹಾರಾಷ್ಟ್ರ  32 ವಿಮಾನ ನಿಲ್ದಾಣಗಳಿವೆ.

#2 ಉತ್ತರ ಪ್ರದೇಶ  30 ವಿಮಾನ ನಿಲ್ದಾಣಗಳಿವೆ.

#3 ಒಡಿಶಾ  26 ವಿಮಾನ ನಿಲ್ದಾಣಗಳಿವೆ.

#4 ಕರ್ನಾಟಕ  24 ವಿಮಾನ ನಿಲ್ದಾಣಗಳಿವೆ.

#5 ಮಧ್ಯ ಪ್ರದೇಶ  24 ವಿಮಾನ ನಿಲ್ದಾಣಗಳಿವೆ.

#6 ರಾಜಸ್ಥಾನ  20 ವಿಮಾನ ನಿಲ್ದಾಣಗಳಿವೆ.

#7 ಗುಜರಾತ್  19 ವಿಮಾನ ನಿಲ್ದಾಣಗಳಿವೆ.

#8 ತಮಿಳುನಾಡು  17 ವಿಮಾನ ನಿಲ್ದಾಣಗಳಿವೆ.

#9 ಪಶ್ವಿಮ ಬಂಗಾಳ  17 ವಿಮಾನ ನಿಲ್ದಾಣಗಳಿವೆ.

#10 ಜಮ್ಮು- ಕಾಶ್ಮೀರ್  15 ವಿಮಾನ ನಿಲ್ದಾಣಗಳಿವೆ.