Tap to Read ➤

ವಾಟ್ಸಾಪ್ ಅಪ್ಡೇಟ್: ಗ್ರೂಪ್ ವಾಯ್ಸ್ ಕಾಲ್ ಮಾಡಲು ಇಲ್ಲಿದೆ ಸಲಹೆ

ವಾಟ್ಸಾಪ್ ಇತ್ತೀಚೆಗೆ ಹೊಸ ಗ್ರೂಪ್ ವಾಯ್ಸ್ ಕಾಲ್ ಫೀಚರ್ ಅನ್ನು ಪರಿಚಯಿಸಿದ್ದು ಈ ಮೂಲಕ 32 ಮಂದಿಗೆ ಒಂದೇ ಬಾರಿಗೆ ಒಂದೇ ವಾಯ್ಸ್ ಕಾಲ್ ಮಾಡಬಹುದಾಗಿದೆ.
ಗ್ರೂಪ್ ಚಾಟ್‌ನಿಂದ ಗ್ರೂಪ್‌ ವಾಯ್ಸ್ ಕಾಲ್ ಮಾಡುವುದು ಹೇಗೆ ಎಂಬದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ,
* ನೀವು ಮೊದಲು ಗ್ರೂಪ್‌ ವಾಯ್ಸ್ ಕಾಲ್ ಮಾಡಲು ಬಯಸುವ ಗ್ರೂಪ್‌ ಅನ್ನು ತೆರೆಯಬೇಕು.
* ವಾಟ್ಸಾಪ್ ಗ್ರೂಪ್‌ನಲ್ಲಿ 33 ಕ್ಕಿಂತ ಅಧಿಕ ಮಂದಿ ಇದ್ದರೆ, ನಂತರ ಗ್ರೂಪ್ ಕರೆ ಬಟನ್ ಮೇಲೆ ಟ್ಯಾಪ್ ಮಾಡಿ
* ನಿಮ್ಮ ಗ್ರೂಪ್ ಚಾಟ್‌ನಲ್ಲಿ ನೀವು 32 ಅಥವಾ ಅದಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿದ್ದರೆ, ವಾಯ್ಸ್ ಕಾಲ್ ಮೇಲೆ ಟ್ಯಾಪ್ ಮಾಡಿ
* ಮೊದಲ 7 ದಿನಗಳವರೆಗೆ, ಈ ಗ್ರೂಪ್ ವಾಯ್ಸ್ ಕಾಲ್‌ಗೆ ಸೈನ್‌ ಇನ್ ಮಾಡಿದವರು ಹಾಗೂ ಸದಸ್ಯರು ಮಾತ್ರ ಭಾಗವಹಿಸಬಹುದು
* ನೀವು ಕರೆಗೆ ಸೇರಿಸಲು ಬಯಸುವ ಸಂಪರ್ಕವನ್ನು ಹುಡುಕಿ, ನಂತರ ವಾಯ್ಸ್ ಕಾಲ್‌ ಅನ್ನು ಟ್ಯಾಪ್ ಮಾಡಬಹುದು
For more Updates