Tap to Read ➤

ಮಳೆಗಾಲದಲ್ಲಿ ಪ್ರವಾಸ: ಈ ಸಲಹೆಗಳನ್ನು ಪಾಲಿಸುವುದು ಸೂಕ್ತ

ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಸರಿಯಾದ ಸಮಯ ಮಳೆಗಾಲ. ಈ ಸಂದರ್ಭದಲ್ಲಿ ಪ್ರವಾಸಿಗರು ಎಚ್ಚರವಹಿಸಬೇಕಾಗಿರುವ ಅತಿ ಉಪಯುಕ್ತ ಸಲಹೆಗಳಿಗಾಗಿ ಮುಂದಿನ ಸ್ಲೈಡ್‌ ನೋಡಿ,
ಭೇಟಿ ನೀಡುವ ಸ್ಥಳದ ಕುರಿತ ಹವಾಮಾನ ವರದಿಯನ್ನು ಪರೀಕ್ಷಿಸುವುದು.
ತುರ್ತು ಚಿಕಿತ್ಸಾ ಪೆಟ್ಟಿಗೆಯನ್ನು ಕೊಂಡೊಯ್ಯುವುದು ಸೂಕ್ತ
ವಾತಾವರಣಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸುವುದು ಉತ್ತಮ
ರಸ್ತೆ ಬದಿಯ ತಿಂಡಿಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು.
ಹೇರ ಡ್ರೈಯರ್ ಜೊತೆಗಿರಲಿ, ಮಳೆಯಲ್ಲಿ ತೊಯ್ದ ಕೂದಲನ್ನು ಒಣಗಿಸಿಕೊಳ್ಳಲು
ಛತ್ರಿ ಮತ್ತು ರೇನ್ ಕೋಟ್‌ಗಳನ್ನು ಜೊತೆಗೆ ಕೊಂಡೊಯ್ಯುವುದು ಉತ್ತಮ
ವಾಟರ್‌ಪ್ರೂಫ್ ಗ್ಯಾಜೆಟ್‌ಗಳನ್ನು ಬಳಸುವುದು ಸೂಕ್ತ
More Web Stories