Tap to Read ➤

ಈ ಸಲಹೆ  ಪಾಲಿಸಿ ಅಡುಗೆ ಅನಿಲ ಉಳಿಸಿ

ಗ್ಯಾಸ್‌ ಬೆಲೆ ಏರಿಕೆ ಬಿಸಿಯಲ್ಲಿ, ಉಳಿತಾಯ ಮಾಡುವ ಈ ಮಹತ್ತರ ಟಿಪ್ಸ್‌ಗಳು ನಿಮಗಾಗಿ
ಪಾತ್ರೆಯಲ್ಲಿರುವ ನೀರನ್ನು ಮೊದಲು ಚೆನ್ನಾಗಿ ಒರಿಸಿದ ನಂತರ ಬಳಕೆ ಮಾಡಬೇಕು.
ಬರ್ನರ್ಸ್, ಗ್ಯಾಸ್ ಪೈಪ್ ಮತ್ತು ರೆಗ್ಯುಲೇಟರ್‌ಗಳನ್ನು ಪರಿಶೀಲಿಸಿ ಚಿಕ್ಕ ರಂಧ್ರಗಳನ್ಪ್ನು ಮುಚ್ಚಿ....
ಅತಿಯಾಗಿ ಆಹಾರವನ್ನು ಕುದಿಸಬಾರದು. ಅವಶ್ಯಕತೆ ಬಿದ್ದರೆ ಮೈಕ್ರೋ ಓವನ್ ಬಳಸಿ
ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಮುಚ್ಚಿರಬೇಕು
ಕುದಿಸಿದ ನೀರನ್ನು ಫ್ಲಾಸ್ಕ್‌ನಲ್ಲಿ ಸಂಗ್ರಹಿಸಬೇಕು
ಕಡಿಮೆ ಉರಿಯಲ್ಲಿ ಆಹಾರವನ್ನು ಕುದಿಸಿ, ಬೇಯಿಸಿ, ಹುರಿಯಿರಿ
ಆಹಾರ ಸರಿಯಾಗಿ ಕುದಿಯುತ್ತಿದೆಯೇ ಎಂದು ಪರಿಶೀಲಿಸುತ್ತಿರಬೇಕು. ಅತಿಯಾಗಿ ಕುದಿಸುವುದರಿಂದ ಆಹಾರದ ರುಚಿಯೊಂದಿಗೆ ಗ್ಯಾಸ್‌ ಕೂಡ ವ್ಯರ್ಥವಾಗುತ್ತದೆ.
more web Stories