Tap to Read ➤

ವಿಶ್ವದಲ್ಲಿಯೇ ಅತಿ ಹೆಚ್ಚು ಮಧುಮೇಹಿಗಳಿರುವ ಟಾಪ್‌ 10 ದೇಶಗಳು!

ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಭಾರತದ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು,ಇನ್ನುಳಿದ ದೇಶಗಳ ಕುರಿತ ಮಾಹಿತಿ ಇಲ್ಲಿದೆ.
Shivam
#10 ಈಜಿಪ್ಟ್‌ : 10.9ಮಿಲಿಯನ್
#9 ಜಪಾನ್ : 11.0ಮಿಲಿಯನ್
#8 ಬಾಂಗ್ಲಾದೇಶ : 13.1ಮಿಲಿಯನ್
#7 ಮೆಕ್ಸಿಕೋ : 14.1ಮಿಲಿಯನ್
#6 ಬ್ರೆಜಿಲ್ : 15.7ಮಿಲಿಯನ್
#5 ಇಂಡೋನೇಷ್ಯಾ : 19.5ಮಿಲಿಯನ್
#4 ಅಮೆರಿಕ: 32.2ಮಿಲಿಯನ್
#3 ಪಾಕಿಸ್ತಾನ : 33.0ಮಿಲಿಯನ್
#2 ಭಾರತ : 74.2ಮಿಲಿಯನ್
#1 ಚೀನಾ : 140.9ಮಿಲಿಯನ್
Read more