Tap to Read ➤

ಮೇ ತಿಂಗಳಿನಲ್ಲಿ ಭಾರತದಲ್ಲಿನ ಈ ಹತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಬೇಸಿಗೆ ರಜೆಯಲ್ಲಿ ನಿತ್ಯದ ಗೋಳಾಟದಿಂದ ಕೇಲ ದಿನಗಳ ಕಾಲ ಮುಕ್ತವಾಗಿ ವಿಶ್ರಮಿಸಲು ಈ ಪ್ರವಾಸಿತಾಣಗಳಿಗೆ ಭೇಟಿ ನೀಡುವುದು ಅತಿ ಸೂಕ್ತವಾಗಿವೆ.
Shivam Muradimath
ಋಷಿಕೇಶ್
ಹಿಮಾಲಯದ ತಪದಲ್ಲಿರುವ  ದೇವಭೂಮಿ. ಹಿಮಾಲಯ ಪರ್ವತ ಶ್ರೇಣಿಗಳನ್ನು ಕಣ್ತುಂಬಿಕೊಳ್ಳಲು ಮತ್ತು ಗಂಗಾನದಿಯಲ್ಲಿ ಮುಳುಗೇಳಬಹುದು.
ಕೊಡೈಕೆನಾಲ್ 
 ಗಿರಿಧಾಮಗಳ ರಾಣಿ ಎಂದೇ ಪ್ರಸಿದ್ದವಾಗಿದ್ದು, ದಟ್ಟವಾದ ಅರಣ್ಯ ಪ್ರಕೃತಿ ಸೌಂದರ್ಯದಿಂದ ಸುತ್ತುವರೆದಿದೆ.
ಮನಾಲಿ
ಹಿಮಾಚಲ ಪ್ರದೇಶದ ಅದ್ಭುತ ಪ್ರಾಕೃತಿಕ ಸೊಬಗಿನ  ಪ್ರವಾಸಿಸ್ಥಳ. ಅರಣ್ಯ, ತಂಪಾದ ವಾತಾವರಣ ಮತ್ತು ಹಿಮ ನದಿಗಳ ಸಂಗಮವಾಗಿದೆ.
ಮಸ್ಸೋರಿ
ಎತ್ತರದ ಮರ, ಬೆಟ್ಟಗಳಿಂದ ಆವೃತವಾಗಿರುವ ಹಿಮಾಲಯದ ಅದ್ಭುತ ನೋಟವನ್ನು ಹೊಂದಿರುವ ಉತ್ತರಾಖಂಡದ ಒಂದು ಸುಂದರ ಪಟ್ಟಣವಾಗಿದೆ.
ಕಾಲಿಂಪಾಂಗ್ 
 ಪಶ್ಚಿಮ ಬಂಗಾಳದಲ್ಲಿರುವ ಅತ್ಯದ್ಭುತ ಪ್ರವಾಸಿ ತಾಣವಾಗಿದೆ. ಅತಿ ಎತ್ತರದ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ಮೊಡಗಳು ಚುಂಬನ ನೀಡುತ್ತವೆ.
ಸ್ಪಿಟಿ ಕಣಿವೆ
ಸಮುದ್ರ ಮಟ್ಟದಿಂದ ಸುಮಾರು 12,500 ಅಡಿ ಎತ್ತರದಲ್ಲಿರುವ ಈ ತಾಣಕ್ಕೆ ಅತ್ಯಂತ ಜನಪ್ರಿಯವಾಗಿದೆ.
ಊಟಿ
ತಮಿಳುನಾಡಿನಲ್ಲಿರುವ ಈ ಪ್ರವಾಸಿ ಸ್ಥಳ ತಂಪಾದ ವಾತಾವರಣ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ.
ವೇಯ್ನ್, ಕೇರಳ
ದಟ್ಟವಾದ ಕಾಡಿನದಲ್ಲಿರುವ ಹಸಿರು ಸ್ವರ್ಗವಾಗಿದೆ.
ಕೊಡಗು
ಬೆಂಗಳೂರಿನಿಂದ 240 ಕಿ.ಮೀ ದೂರದಲ್ಲಿದ್ದು. ಕಾಫಿ ಘಮಲು ಮತ್ತು ತಂಪಾದ ವಾತಾವರಣದಲ್ಲಿ ಕಳೆದು ಹೋಗುವ ಪ್ರವಾಸಿ ಸ್ಥಳ.
ಧರ್ಮಶಾಲಾ
ಹಿಮಾಚಲ ಪ್ರದೇಶದಲ್ಲಿರುವ ಈ ಸ್ಥಳ ಟಿಬಿಟಿಯನ್‌ಗಳ ತವರು. ಮೇ ತಿಂಗಳಿನಲ್ಲಿ ಬೀಸುವ ತಂಪಾದ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತದೆ.
More stories