Tap to Read ➤

Instagramನಲ್ಲಿ ಬೇಡದ ಖಾತೆಯನ್ನು ನಿರ್ಬಂಧಿಸುವುದು ಹೇಗೆ?

ಜನಪ್ರಿಯ ವಿಡಿಯೋ ಹಂಚಿಕೆ ತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬೇಡದ ವ್ಯಕ್ತಿಗಳನ್ನು ನಿರ್ಬಂಧಿಸಲು ಸರಳ ವಿಧಾನವಿದೆ
Mahesh Malnad
ಇನ್‌ಸ್ಟಾದಲ್ಲಿ ಯಾರನ್ನಾದರೂ ಬ್ಲಾಕ್ ಮಾಡಿದರೆ, ನೀವು ಆನ್ ಲೈನ್ ಇರುವುದು ಅಥವಾ ಅವರ ಸಂದೇಶ ಓದುವುದು ಅವರಿಗೆ ತಿಳಿಯುವುದಿಲ್ಲ
ಇನ್‌ಸ್ಟಾ ಪ್ರೊಫೈಲ್‌ನಲ್ಲಿ ಕಿರಿಕಿರಿಯಾಗುವ ವ್ಯಕ್ತಿಗಳನ್ನು ಬ್ಲಾಕ್ ಮಾಡುವ ವಿಧಾನದ ಹಂತ ಹಂತದ ವಿವರ ಮುಂದೆ ತಿಳಿಯಿರಿ
ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಪ್ ಓಪನ್ ಮಾಡಿ
ನಿಮ್ಮ ಪ್ರೊಫೈಲ್ ಚಿತ್ರದ ಕೆಳಭಾಗದ ಬಲಗಡೆ ಭಾಗದ ಚಿತ್ರವನ್ನು ಕ್ಲಿಕ್ ಮಾಡಿ
ನಿರ್ಬಂಧಿಸಲು ಬಯಸುವ ವ್ಯಕ್ತಿಯ ಖಾತೆಯ ಚಾಟ್ ಮೇಲೆ ಟ್ಯಾಪ್ ಮಾಡಿ
Settings > Privacy > Restricted
ಚಾಟ್ ಮೇಲ್ಭಾಗದಲ್ಲಿ ಆ ಖಾತೆಯ ಹೆಸರು ನಮೂದಿಸಿ ನಂತರ restrict ಎಂಬುದನ್ನು ಕ್ಲಿಕ್ ಮಾಡಿ ನಂತರ ಮತ್ತೊಮ್ಮೆ Restrict account ಕ್ಲಿಕ್ ಮಾಡಿ
ನಿರ್ಬಂಧದ ಬದಲು ಸಂಪೂರ್ಣವಾಗಿ ಬ್ಲಾಕ್ ಅಥವಾ ಅನ್ ಫಾಲೋ ಕೂಡಾ ಮಾಡಬಹುದು
More Webstories