Tap to Read ➤

ನಿಂಬೆ ಬೆಲೆ ಏರಿಕೆ: ವಿಟಮಿನ್ 'ಸಿ' ಗೆ ಪರ್ಯಾಯ ಏನಿದೆ?

ಈ ಬೇಸಿಗೆಯಲ್ಲಿ ನಿಂಬೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದರೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆಗೆ ಪರ್ಯಾಯವಾಗಿ ಬಳಸಬಹುದಾದ ಕಾಯಿ, ಹಣ್ಣುಗಳ ಪಟ್ಟಿ ಇಲ್ಲಿದೆ..
ಕಿವಿ: ಒಂದು ಅಥವಾ ಎರಡು ಕಿವಿ ಹಣ್ಣು ಸುಮಾರು 137 ಮಿಲಿಗ್ರಾಂನಷ್ಟು ವಿಟಮಿನ್ ಸಿ ಒದಗಿಸುತ್ತದೆ
ಕಿತ್ತಳೆ: ಒಂದು ಮಧ್ಯಮ ಗಾತ್ರದ ಕಿತ್ತಳೆ 70 ಮಿಲಿಗ್ರಾಂ ವಿಟಮಿನ್ ಸಿ ಅನ್ನು ಒದಗಿಸುತ್ತದೆ.
ಆಮ್ಲಾ: ಪ್ರತಿ ಹಣ್ಣಿನಲ್ಲಿ 600 ರಿಂದ 700 ಮಿಗ್ರಾಂ ಪೋಷಕಾಂಶವಿದ್ದು, ಇದು ವಿಟಮಿನ್ ಸಿ ಅಗತ್ಯವನ್ನು ಪೂರೈಸುತ್ತದೆ.
ಪಪ್ಪಾಯಿಯಲ್ಲಿ 100 ಗ್ರಾಂಗೆ 60.9 ಮಿಲಿ ಗ್ರಾಂ ವಿಟಮಿನ್ ಸಿ ಇದೆ
ಅನಾನಸ್‌ನಲ್ಲಿರುವ ವಿಟಮಿನ್ ಸಿ ಪ್ರಮಾಣವು ಪ್ರತಿ 100 ಗ್ರಾಂಗೆ 47.8 ಮಿಲಿ ಗ್ರಾಂ ಇದೆ
ಸೀಬೆಹಣ್ಣು
ಪೇರಲ: ಒಂದು ಹಣ್ಣಿನಲ್ಲಿ 126 ಮಿಲಿ ಗ್ರಾಂ ವಿಟಮಿನ್ ಸಿ ಇರುತ್ತದೆ.
Created by potrace 1.15, written by Peter Selinger 2001-2017
ಸ್ಟ್ರಾಬೆರಿಯ ಪ್ರತಿ 100 ಗ್ರಾಂಗೆ 59 ಮಿಲಿಗ್ರಾಂ ವಿಟಮಿನ್ ಸಿ ನಿಮಗೆ ಸಿಗಲಿದೆ
ಆರೋಗ್ಯ ಸಲಹೆಗಳು