Tap to Read ➤

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲ ವಸ್ತು ಪ್ರದರ್ಶನಕ್ಕೆ ಚಾಲನೆ

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ವಸ್ತು ಪ್ರದರ್ಶನ
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ "ದ ಸೋಕ್ ಮಾರ್ಕೇಟ್'‌ಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಈ ವೇಳೆ ಅಪರೂಪದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಮಿಸ್‌ ಗ್ಲೋಬ್ ಇಂಡಿಯಾ ಸೌಂದರ್ಯ ಗೌಡ ಹಾಗೂ ನಟಿ ಮಧುಶ್ರೀ ಅವರು ಆಂಟಿಕ್ ಆಭರಣಗಳನ್ನು ತೊಡುವ ಮೂಲಕ "ದ ಸೋಕ್ ಮಾರ್ಕೇಟ್'‌ಗೆ ವಿಶೇಷವಾಗಿ ಚಾಲನೆ ನೀಡಿದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಚಾಲನೆ ನೀಡಿದ ನಂತರ ನಟಿ ಮಧುಶ್ರೀ ಮಾತನಾಡಿ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ದೇಶದ ನಾನಾ ರಾಜ್ಯಗಳ ವೈಶಿಷ್ಟ್ಯ ಒಂದೆಡೆ ಸೇರಿದೆ. ಇದನ್ನು ನೋಡುವುದೇ ಒಂದು ಖುಷಿಯ ಸಂಗತಿ ಎಂದು ಹೇಳಿದರು.
"ದ ಸೋಕ್ ಮಾರ್ಕೇಟ್'ಗಾಗಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು, ತಾವು ತಯಾರಿಸಿದ ಅಪರೂಪದ ಹಾಗೂ ಆಕರ್ಷಕ ವಸ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
"ದ ಸೋಕ್ ಮಾರ್ಕೇಟ್'ಗಾಗಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಸ್ತುಗಳ ಪ್ರದರ್ಶನ ಏರ್ಪಡಿಸಿದ್ದು, ಮನೆಯೆ ಗಾರ್ಡನ್‌ ಅಲಂಕರಿಸಲು, ಹ್ಯಾಂಡ್ ಲೂಮ್ ಸ್ಯಾರಿ, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳುವ ಮೇಳ ಇದಾಗಿರಲಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
more