Tap to Read ➤

ಭಾರತದಲ್ಲೆಡೆ ಬೇಸಿಗೆ ಬಿಸಿ

ಭಾರತದೆಲ್ಲೆಡೆ ಬೇಸಿಗೆ ಬಿಸಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತತ್ತರಿಸಿದ್ದಾರೆ
ಆಗ್ರಾ: ಬಿಸಿಲಿನ ಬೇಗೆ ನಡುವೆ ತಾಜ್ ಮಹಲ್ ಬಳಿ ಕೊಡೆ ಹಿಡಿದು ನಡೆದ ಪ್ರವಾಸಿಗರು.
Lorem ipsum dolor
ಅರಬ್ಬಿ ಸಮುದ್ರದಲ್ಲಿ ಮಕ್ಕಳ ಈಜಾಟ
ರಸ್ತೆ ಬದಿ ನೀರು ಮಜ್ಜಿಗೆ ಸೋಸಿ ಕೊಡುತ್ತಿರುವ ಅಜ್ಜಿ.
ಬೆಂಗಳೂರು
ಸುಡು ಬಿಸಿಲಿನಲ್ಲಿ ಜಮ್ಮು ಹೊರವಲಯದಲ್ಲಿ ಎಮ್ಮೆಗಳ ಮಹಾಮಜ್ಜನ, ಮಕ್ಕಳಿಗೆ ಮೋಜಿನಾಟ.
ಜಮ್ಮು
ಬೆಟ್ಲಾ ರಾಷ್ಟ್ರೀಯ ಉದ್ಯಾನವನದಲ್ಲಿ ನಲ್ಲಿನಿಂದ ನೀರು ಕುಡಿಯುತ್ತಿರುವ ಮಂಗ
ಬೆಟ್ಲಾ ರಾಷ್ಟ್ರೀಯ ಉದ್ಯಾನವನದಲ್ಲಿ
ನಲ್ಲಿನಿಂದ ನೀರು ಕುಡಿಯುತ್ತಿರುವ ಮಂಗ
ಪಶ್ಚಿಮ ಬಂಗಾಳ: ನಾದಿಯಾ ಜಿಲ್ಲೆಯಲ್ಲಿ ಹೂಗ್ಲಿ ನದಿಯಲ್ಲಿ ಮಕ್ಕಳ ಈಜಾಟ
Image Credit: PTI
ವೆಬ್ ಕತೆ ಸಂಪುಟ