Tap to Read ➤

ಭಾರತದಲ್ಲಿ ಬೇಸಿಗೆ ರಜಾ ದಿನ ಕಳೆಯಲು ಈ ಸ್ಥಳಗಳಿವೆ

ಬೇಸಿಗೆಯ ರಜಾದಿನಗಳಲ್ಲಿ ವಿಶ್ರಾಂತಿ ಪಡೆಯಲು ಈ ಸ್ಥಳಗಳು ಅತಿ ಸೂಕ್ತವಾಗಿವೆ,
ಬೇಸಿಗೆ ತಾಪಕ್ಕೆ ಪ್ರತಿಯೊಬ್ಬರೂ ತಂಪಾದ ಸ್ಥಳದಲ್ಲಿರಲು ಬಯಸುತ್ತಾರೆ, ರಜಾದಿನಗಳಲ್ಲಿ ತಪ್ಪದೇ ಭೇಟಿ ನೀಡಬೇಕಾದ ಸ್ಥಳಗಳ ವಿವರ ನಿಮಗಾಗಿ ಇಲ್ಲಿದೆ.
ರಾಧಾನಗರ್  ಬೀಚ್ ಮತ್ತು ಹ್ಯಾವ್ಲಾಕ್ ದ್ವೀಪದಲ್ಲಿ ಸ್ಕೂಬಾ ಡೈವಿಂಗ್
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
ಟ್ರಯಂಡ್ ಬೆಟ್ಟ, ಸೆಂ.ಜಾನ್ ವೈಲ್ಡರ್ನೆಸ್ ಚರ್ಚ್,ಎಪಿಸಿಎ ಮೈದಾನ, ಟಿಬೇಟಿಯನ್ ಮ್ಯೂಸಿಯಂ, ಕಂಗಾರ ವ್ಯಾಲಿ, ಕಾಲಚಕ್ರ ದೇವಾಲಯ
ಧರ್ಮಶಾಲಾ
ಪಂಚಪುಲಾ, ಚಮೇರಾ ಲೇಕ್, ದೈನಕಂದಬೆಟ್ಟ,
ಡಾಲ್ ಹೌಸಿ
ಪ್ರವಾಸಿ ಸ್ಥಳ: ಹಿಡಿಂಬಾ ದೇವಸ್ಥಾನ, ಸೊಲಗನ್ ವ್ಯಾಲಿ
ಮನಾಲಿ
ಕಸೌಲಿ: ಹನುಮಾನ ಗುಡಿ, ಸನ್ ಸೆಟ್ ಪಾಯಿಂಟ್, ಮಂಕಿ ಪಾಯಿಂಟ್
ಕೊಡಗು
ಇರ್ಪು ಜಲಪಾತ, ಅಬ್ಬೆ ಪಾಲ್ಸ್‌, ನಾಗರಹೊಳೆ ರಾಷ್ಟ್ರಿಯ ಉದ್ಯಾನವನ
ಪ್ರವಾಸ ಬಗ್ಗೆ ಮಾಹಿತಿ