Tap to Read ➤

ಬೇಸಿಗೆಯಲ್ಲಿ ಆರೋಗ್ಯ ಕಾಪಾಡುತ್ತದೆ ಅನಾನಸ್ ಹಣ್ಣು

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಹಣ್ಣು ಸೇವನೆ ಮುಖ್ಯ. ಅನಾನಸ್ ಹೆಚ್ಚು ಉಪಯುಕ್ತ
ಬಿರು ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣಿನ ಸೇವನೆಗೆ ಆದ್ಯತೆ ಕೊಡಬೇಕು. ಪ್ರತಿ ಹಣ್ಣಿನಲ್ಲಿಯೂ ಉತ್ತಮ ಪೋಷಕಾಂಶ ಇದ್ದು, ಆರೋಗ್ಯಕ್ಕೆ ಸಹಕಾರಿ.
Created by potrace 1.15, written by Peter Selinger 2001-2017

ಬೇಸಿಗೆಯಲ್ಲಿ ಯಾವ ಹಣ್ಣು ಉತ್ತಮ ಎಂದು ನೋಡಿಕೊಳ್ಳಬೇಕು. ಹಣ್ಣುಗಳಿಗೆ ಬದಲು ಬಾಯಿಗೆ ರುಚಿಯಾಗುವ ಬೇರೆ ಪದಾರ್ಥ ತಿನ್ನುವುದಕ್ಕೆ ಬ್ರೇಕ್ ಹಾಕಿ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹಣ್ಣು ನಿಯಮಿತವಾಗಿ ಸೇವಿಸುವುದು, ಜ್ಯೂಸ್ ಕುಡಿಯುವುದು ಆರೋಗ್ಯ ವೃದ್ಧಿಗೆ ಸಹಕಾರಿ. ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಗೆ ದೇಹ ತಂಪು ಬೇಡುತ್ತದೆ, ಇದನ್ನು ಹಣ್ಣು ನೀಡುತ್ತದೆ.
ಹಣ್ಣು, ಜ್ಯುಸ್
ಬೇಸಿಗೆ ಕಾಲ
ದೇಹದ ಉಷ್ಣಾಂಶ ಹೆಚ್ಚಾದಾಗ ಉಷ್ಣ ಗುಣದ ಹಣ್ಣುಗಳನ್ನು ಸೇವಿಸಬಾರದು. ಈ ಸಂದರ್ಭ ತಂಪು ಗುಣದ ಹಣ್ಣನ್ನು ತಿನ್ನಬೇಕು. ಹಣ್ಣಿನ ಗುಣ ಅರಿತು ಸೇವಿಸಬೇಕು.
ಅನಾನಸ್
ಅನಾನಸ್ ಹಣ್ಣು ಹೆಚ್ಚು ತೇವಾಂಶ ಹೊಂದಿದ್ದು, ಬೇಸಿಗೆಯಲ್ಲಿ ಸೇವಿಸುವುದರಿಂದ ಒಂದಷ್ಟು ದಾಹವನ್ನು ನಿಗ್ರಹಿಸುತ್ತದೆ. ಬಹಳಷ್ಟು ಪೋಷಕಾಂಶ ಒದಗಿಸಿ ಆರೋಗ್ಯ ಕಾಪಾಡುತ್ತದೆ.
ಹೇಗೆ ಉಪಯುಕ್ತ?
ಅನಾನಸ್ ಹಣ್ಣಿನಲ್ಲಿ 87.8 ಗ್ರಾಂನಷ್ಟು ತೇವಾಂಶವೇ ಇರುತ್ತದೆ. ಇದು ಬೇಸಿಗೆಯಲ್ಲಿ ದಾಹ ತಣಿಸಲು ಸಹಕಾರಿಯಾಗುತ್ತದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಇದರಲ್ಲಿ ಸಸಾರಜನಕ 0.4 ಗ್ರಾಂ, ಮೇದಸ್ಸು 0.1 ಗ್ರಾಂ, ಖನಿಜಾಂಶ 0.4, ಕಾರ್ಬೋಹೈಡ್ರೇಟ್ 19.8 ಗ್ರಾಂ, ಕ್ಯಾಲ್ಸಿಯಂ 20 ಮಿ.ಗ್ರಾಂ, ಕಬ್ಬಿಣ 1.2 ಮಿ.ಗ್ರಾಂ, ರೋಬೋಪ್ಲಾವಿನ್ 0.12 ಮಿ.ಗ್ರಾಂ ಇದೆ.