ಬಿಸಿಲು ಮತ್ತು ಮೈಗ್ರೇನ್ ಎಲ್ಲವೂ ಬೇಸಿಗೆಯಲ್ಲಿ ಕಾಮನ್ ಎಂದು ನಿರ್ಲಕ್ಷಿಸಬೇಡಿ
ಬೇಸಿಗೆ ದಿನಗಳಲ್ಲಿ ಮೈಗ್ರೆನ್, ನಿರ್ಜಲಿಕರಣ, ಅಲರ್ಜಿ ಸೇರಿದಂತೆ ಅನೇಕ ರೋಗಗಳು ಹೆಚ್ಚುತ್ತವೆ ಇವನ್ನೆಲ್ಲ ಅಲಕ್ಷಿಸಬಾರದು
# ಮೈಗ್ರೇನ್ ಯಾಕೆ ಹೆಚ್ಚಾಗಿರುತ್ತದೆ
* ಹೆಚ್ಚಾಗಿ ಬಿಸಿಲಿನಲ್ಲಿ ಸಮಯ ಕಳೆಯುವುದು * ಮೈ ಬಿಸಿ ಏರಿಕೆ * ತೇವವಾಗಿರುವಿಕೆ * ನಿರ್ಜಲಿಕರಣ
* ದಿನಗಳು ದೊಡ್ಡದಾಗಿರುವುದರಿಂದ ನಿದ್ದೆಯಲ್ಲಿ ವ್ಯತ್ಯಾಸ
ಬಿಸಿ ಹೆಚ್ಚಾಗಿ ತೆಲೆ ನೋವು ಉಂಟಾಗುವುದು * ಬೆವರುವಿಕೆ * ಸ್ನಾಯು ಸೆಳೆತ * ಅರೆ ತೆಲೆನೋವು
*ನಾಡಿ ಬಡಿತದಲ್ಲಿ ಏರುಪೇರು
ಮುನ್ನೆಚ್ಚರಿಕೆ ಲಕ್ಷಣಗಳು * ಮನಸ್ಥಿತಿಯಲ್ಲಿ ಬದಲಾವಣೆ * ಆಕಳಿಕೆ, * ಅಸ್ವಸ್ಥತೆ, * ಅತಿಯಾದ ತೆಲೆನೋವು, ಮುಖ ಮತ್ತು ಕುತ್ತಿಗೆ ಭಾಗದಲ್ಲಿ ನೋವು, * ಬೆಳಕು ಮತ್ತು ಧ್ವನಿ ಅಲರ್ಜಿ
- ಮುನ್ನೆಚ್ಚರಿಕೆಯ ಕ್ರಮಗಳು * ರೋಗ ಲಕ್ಷಣವನ್ನು ಗುರುತಿಸಿಕೊಳ್ಳುವುದು
* ಹೈಡ್ರೆಡ್ ಆಗಿರುವುದು
* ವೈದ್ಯರು ಸಲಹೆ ನೀಡಿರುವ ಮಾತ್ರೆಗಳನ್ನು ತೆಗೆದುಕೊಳ್ಳುವುದು * ತಂಪಾದ ಕೊನೆಯಲ್ಲಿ ಲೈಟ್ಗಳನ್ನು ಆಫ್ ಮಾಡಿ ಕೂರುವುದು