Tap to Read ➤

ಷೇರುಪೇಟೆ: ಕಳೆದ ವಾರ ಮಿಂಚಿದ ಕಂಪನಿಗಳು

2022ರ ನವೆಂಬರ್ 7ರಿಂದ 12ವರೆಗೂ ನಡೆದ ಷೇರುಪೇಟೆ ವಹಿವಾಟಿನಲ್ಲಿ ಬಹಳಷ್ಟು ಷೇರುಗಳು ವೃದ್ಧಿ ಕಂಡಿವೆ.
Vijayasarathy SN
ಎಚ್‌ಡಿಎಫ್‌ಸಿ ಬ್ಯಾಂಕ್: 63,462.58 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 8,97,980.25 ಕೋಟಿ ರೂ
ವಾರದ ಹೈಲೈಟ್
ಟಿಸಿಎಸ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್: 36,517.34 ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 12,13,378.03 ಕೋಟಿ ರೂ
ಎಚ್‌ಡಿಎಫ್‌ಸಿ
ಎಚ್‌ಡಿಎಫ್‌ಸಿ: 29,422.52 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 4,81,818.83 ಕೋಟಿ ರೂ
ರಿಲಾಯನ್ಸ್ ಇಂಡಸ್ಟ್ರೀಸ್, 2022, ನ. 7-12: 26,317.30 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 17,80,206.22 ಕೋಟಿ ರೂ
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು
ಇನ್ಫೋಸಿಸ್, 2022, ನ. 7-12: 23,626.96 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 6,60,650.10 ಕೋಟಿ ರೂ
ಅದಾನಿ ಎಂಟರ್ಪ್ರೈಸಸ್, 2022, ನ. 7-12: 20,103.92 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 4,56,992.25 ಕೋಟಿ ರೂ
ಷೇರುಪೇಟೆ ವಹಿವಾಟು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 6,559.59 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 5,36,458.41 ಕೋಟಿ ರೂ
ಷೇರುಪೇಟೆ ವಹಿವಾಟು
ಭಾರ್ತಿ ಏರ್ಟೆಲ್: 5,591.05 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 4,59,773.28 ಕೋಟಿ ರೂ
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು
ಐಸಿಐಸಿಐ ಬ್ಯಾಂಕ್: 877.56 ಕೋಟಿ ರೂ ಗಳಿಕೆ; ಒಟ್ಟು ಮಾರುಕಟ್ಟೆ ಮೌಲ್ಯ 6,32,192.05 ಕೋಟಿ ರೂ
ಷೇರುಪೇಟೆ ವಹಿವಾಟು
ಹಿಂದೂಸ್ತಾನ್ ಯೂನಿಲಿವರ್ ಲಿ: 3,912.07 ಕೋಟಿ ರೂ ನಷ್ಟ; ಒಟ್ಟು ಮಾರುಕಟ್ಟೆ ಮೌಲ್ಯ 5,88,220.17 ಕೋಟಿ ರೂ
ಹೆಚ್ಚಿನ ಮಾಹಿತಿಗೆ