Tap to Read ➤

ತಾಯಂದಿರ ದಿನವನ್ನು ವಿಭಿನ್ನವಾಗಿ ಆಚರಿಸಬೇಕೆಂದಿದ್ದರೆ ಈ ಟಿಪ್ಸ್‌ ನಿಮಗಾಗಿ

ಕಾಲ ಇನ್ನೂ ಮಿಂಚಿಲ್ಲ ಒಂದು ನಿಮಿಷ ಬಿಡುವು ಮಾಡಿಕೊಂಡು ಅಮ್ಮನಿಗೆ ಥ್ಯಾಂಕ್ಸ್ತಿ ಳಿಸಿಬಿಡಿ
ಅನಿರಿಕ್ಷಿತವಾಗಿ ಉಡುಗರೆಯೊಂದನ್ನು ಅವರ ಕೋಣೆಯಲ್ಲಿ ಕಣ್ಣಿಗೆ ಕಾಣಿಸುವ ಹಾಗೆ ಇರಿಸಿ.
ನಿತ್ಯವು ಮನೆಯಲ್ಲಿ ತಾಯಿ ಮಾಡುತ್ತಿದ್ದ ಕೆಲಸಗಳಿಗೆ ಬ್ರೇಕ್ ನೀಡಿ. ಆ ಕೆಲಸವನ್ನು ನೀವು ಮಾಡಿ.
ಅತಿ ಸುಲಭವಾಗಿ ತಯಾರಿಸಬಲ್ಲ ಸಿಹಿಯೊಂದನ್ನು ಸ್ವತಃ ಕೈಯಾರೆ ತಯಾರಿಸಿ ಅಮ್ಮನಿಗೆ ತಿನಿಸಿ.
ಮುಖಾಮುಖಿಯಾಗಿ ಅಮ್ಮಂದಿರಿಗೆ ಒಂದು ಅಪ್ಪುಗೆಯ ಮೂಲಕ ಶುಭ ಕೋರಿ.
ಮನೆಯಲ್ಲಿ ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಡುವಂತಹ ವಾತಾವರಣ ಕಟ್ಟಿಕೊಳ್ಳಿ.
ನಿತ್ಯದ ಜಂಜಾಟಗಳಿಂದ ಮುಕ್ತವಾಗಿ ತಾಯಿಯೊಂದಿಗೆ ಸಮಯವನ್ನು ಕಳೆಯಿರಿ.
ತಾಯಿಯನ್ನು ಹೊರಗಡೆ ಔತನಕೂಟಕ್ಕೆ ಕರೆದುಕೊಂಡು ಹೋಗಿ.
for more Stories