Tap to Read ➤

ಮತ್ತೆ ಕಚೇರಿಗೆ ತೆರಳಿ ಕೆಲಸ ಮಾಡ್ತಾ ಇದ್ದರೇ ಈ ಸಲಹೆ ಅನುಸರಿಸುವುದು ಸೂಕ್ತ

ವರ್ಕ್‌ ಪ್ರಾಂ ಹೋಮ್ ಮುಗಿದು ಕಚೇರಿಗೆ ಹೋಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಟಿಪ್ಸ್‌
ಕಚೇರಿಗೆ ಹೋಗಿ ಕೆಲಸ ಮಾಡಬೇಕಾಗಿರುವುದರಿಂದ ಬೆಳಗ್ಗೆ ಮತ್ತು ಸಾಯಂಕಾಲದ ವ್ಯಾಯಾಮ ಮಿಸ್‌ ಆಗುತ್ತದೆ.
ಕಚೇರಿಗೆ ಹೋಗಿ ಸುಸ್ತಾಗಿ ಬರುವುದರಿಂದ ವ್ಯಾಯಾಮವನ್ನು ಬಿಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡದಿರಿ.
ಕೆಲಸದ ಸ್ಥಳದಲ್ಲಿ ಬ್ರೆಕ್‌ಗಳನ್ನು ಬಳಸಿಕೊಂಡು ಉತ್ಸುಕರಾಗಿರಿ, ಕಚೇರಿಯಲ್ಲಿಯೇ ಐದು ನಿಮಿಷ್ ವಾಕ್ ಮಾಡಿ.
ಪ್ರತಿ ನಿತ್ಯವು 10,000 ಹೆಜ್ಜೆಗಳನ್ನು ಹಾಕುವ ಗುರಿ ನಿಗದಿಪಡಿಸಿಕೊಳ್ಳಿ.
ಪ್ರೋಟಿನ್ ಯುಕ್ತ ಆಹಾರ ಪದ್ದತಿ ರೂಡಿಸಿಕೊಳ್ಳಿ.
ಹೆಚ್ಚು ಸಿಸ್ಟಂ ನೋಡುವುದರಿಂದ ಕಣ್ಣು ಉರಿಯುತ್ತವೆ, ಹೀಗಾಗಿ ರೋಸ್ ವಾಟರನ್ನು ಮುಖಕ್ಕೆ ಸಿಂಪಡಿಸಿಕೊಳ್ಳುವುದು ಉತ್ತಮ.
ಭಾನುವಾರ ಅಥವಾ ರಜೆದಿನಗಳಲ್ಲಿ ತಪ್ಪದೇ ವಾಕಿಂಗ್ ಮಾಡುವುದನ್ನು ರೂಡಿಸಿಕೊಳ್ಳಿ.
For more health tips,