Tap to Read ➤

ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ನಿಯಂತ್ರಿಸಲು ಈ ಆಯುರ್ವೇದ ಚಿಕಿತ್ಸೆ

ಅಧಿಕ ಉಷ್ಣಾಂಶದಿಂದ ದೇಹದ ಮೇಲೆ ಅನೇಕ ರೀತಿಯ ಪರಿಣಾಮ ಉಂಟಾಗುತ್ತವೆ, ಈ ಸಮಸ್ಯೆಗಳಿಂದ ಮುಕ್ತವಾಗಲು ಮುಂದಿನ ಸ್ಲೈಡ್‌ ನೋಡಿ
Shivam Muradimath
ಬೆಟ್ಟದ ನೆಲ್ಲಿಕಾಯಿ
ಇದರಲ್ಲಿ ವಿಟಮಿನ್ ' ಸಿ ' ಅಂಶ ಯಥೇಚ್ಛವಾಗಿರುವುದರಿಂದ ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ.
ಗುಲ್ಕಂದ್ 
ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಸಹಾಯಕವಾಗಿದೆ.
ಬೆಣ್ಣೆ ಹಣ್ಣು
 ದೇಹದಲ್ಲಿ ಉಷ್ಣತೆ ಪ್ರಮಾಣವನ್ನು ತಗ್ಗಿಸಿ ಮಲಬದ್ದತೆಯನ್ನು ತೆಡೆಯುವ ಗುಣ ಹೊಂದಿದೆ.
ಇಸಾಬ್ಗೋಲ್ ಬೀಜಗಳು
 ತಜ್ಞರ ಸಲಹೆಯಂತೆ ಬೆಸಿಗೆಯಲ್ಲಿ ಈ ಪದಾರ್ಥ ಸೇವನೆಯಿಂದ ದೇಹದಲ್ಲಿ ಉಷ್ಣ ನಿಯಂತ್ರಣದಲ್ಲಿರುತ್ತದೆ.
ಗೋಧಿ
 ಇದು ಕೇವಲ ಚರ್ಮಕ್ಕೆ ಅನುಕೂಲಕಾರಿಯಾಗಿರದೇ, ದೇಹಕ್ಕೆ ಶಕ್ತಿ ಒದಗಿಸುವಲ್ಲಿ ಸಹಾಯಕವಾಗಿದೆ.
ಶ್ರೀಗಂಧ
ಲೇಪನ ಮಾಡುವುದರಿಂದ ಮುಖದಲ್ಲಿರುವ ಮೊಡವೆಗಳೊಂದಿಗೆ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಉಷ್ಣವನ್ನು ನಿಯಂತ್ರಣದಲ್ಲಿರಿಸುತ್ತದೆ.
ಜಟಾಮಾಂಸಿ
 ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿವಾರಿಸಲು ಅತಿ ಸಹಾಯಕವಾಗಿದೆ.
for Health tips