Tap to Read ➤

ಸಾಕುಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸುವ ಸರಳ ಸಲಹೆಗಳು

ನಿಮ್ಮ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿದೆ ಸರಳ ಸಲಹೆಗಳು
Created by potrace 1.15, written by Peter Selinger 2001-2017

ನಿಮ್ಮ ಸಾಕುಪ್ರಾಣಿಗಳು ಶುದ್ಧ ನೀರನ್ನು ಕುಡಿಯುವಂತೆ ನೋಡಿಕೊಳ್ಳಿ
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ನಿಮ್ಮ ಸಾಕುಪ್ರಾಣಿಗಳ ಆಹಾರವನ್ನು ಬಿಸಿಲಿಗೆ ಇಡಬೇಡಿ
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ನೀವು ನಾಯಿಯೊಂದಿಗೆ ಬಿಸಿಲಿನಲ್ಲಿ ನಡೆಯುವುದನ್ನು ತಪ್ಪಿಸಿ
ನಿಮ್ಮ ನಾಯಿ ಪಾದಗಳು ಸೂಕ್ಷ್ಮವಾಗಿದ್ದು, ಬಿಸಿಲಲ್ಲಿ ಓಡಾಡದಂತೆ ನೋಡಿಕೊಳ್ಳಿ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಕಿಟಕಿಗಳನ್ನು ತೆರೆದಿದ್ದರೂ ಸಹ ನಿಮ್ಮ ಸಾಕುಪ್ರಾಣಿಗಳನ್ನು ಯಾವುದೇ ಸಂದರ್ಭದಲ್ಲಿ ಕಾರಿನಲ್ಲಿ ಒಂಟಿಯಾಗಿ ಬಿಡಬೇಡಿ
Created by potrace 1.15, written by Peter Selinger 2001-2017
ಸಾಕುಪ್ರಾಣಿಗಳ ಕೂದಲನ್ನು ಆಗಾಗ ಟ್ರಿಮ್ ಮಾಡಿ ಇದು ಶಾಖವನ್ನು ಎದುರಿಸಲು ಸಹಾಯ ಮಾಡುತ್ತದೆ
ನಾಯಿಗಳನ್ನು ತಂಪಾಗಿರಿಸಲು ಫ್ಯಾನ್, ಎಸಿ ಕೂಲರ್ಸ್ ಬಳಸಿ, ಆರಾಮವಾಗಿರಿಸಿ
ಸಾಧ್ಯವಾದಷ್ಟು ಮನೆಯಂಗಳದಲ್ಲೇ ನಾಯಿಗಳನ್ನು ಇರಿಸಿಕೊಳ್ಳಿ
ಇನ್ನಷ್ಟು ವೆಬ್‌ಸ್ಟೋರಿಸ್