Tap to Read ➤

ಈ ಸಂವತ್ಸರಕ್ಕೆ ದ್ವಾದಶ ರಾಶಿಯವರಿಗೆ ಯಾವ ವಾರ, ದಿಕ್ಕು, ಬಣ್ಣ ಶುಭಕರ

ಶುಭಕೃತ್ ನಾಮ ಸಂವತ್ಸರದಲ್ಲಿ ದ್ವಾದಶ ರಾಶಿಯವರಿಗೆ ಯಾವ ವಾರ, ದಿಕ್ಕು, ದಿನಾಂಕ, ರತ್ನ ಬಣ್ಣ ಶುಭಕರವಾಗಿ ಪರಿಣಮಿಸಲಿದೆ.. ಇಲ್ಲಿದೆ ಮಾಹಿತಿ..
ಮೇಷ ರಾಶಿ
ಶುಭ ವಾರ: ಭಾನುವಾರ, ಮಂಗಳವಾರ, ಗುರುವಾರ
ಶುಭ ದಿಕ್ಕು: ದಕ್ಷಿಣ
ಶುಭ ಸಂಖ್ಯೆ: 1,2, 3, 9
ಶುಭ ದಿನಾಂಕ: 1, 10, 17
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ, ಕೇಸರಿ
ವೃಷಭ
ಶುಭ ವಾರ: ಬುಧ, ಶುಕ್ರ, ಶನಿ
ಶುಭ ದಿಕ್ಕು: ಆಗ್ನೇಯ
ಶುಭ ದಿನಾಂಕ: 6,9, 15, 18, 24, 17
ಶುಭ ರತ್ನ: ಮರಕತ, ವಜ್ರ, ನೀಲ
ಶುಭ ವರ್ಣ: ಬಿಳಿ, ಹಸಿರು, ಕಪ್ಪು
ಶುಭ ಸಂಖ್ಯೆ: 5,6,8
ಮಿಥುನ
ಶುಭ ವಾರ: ಭಾನು, ಬುಧ, ಶುಕ್ರ
ಶುಭ ದಿಕ್ಕು: ಉತ್ತರ
ಶುಭ ದಿನಾಂಕ: 5,14, 23
ಶುಭ ರತ್ನ: ಮಾಣಿಕ್ಯ, ಪಚ್ಚೆ, ವಜ್ರ
ಶುಭ ವರ್ಣ: ಕೆಂಪು, ಹುಲ್ಲು ಹಸಿರು, ಶ್ಯಾಮ
ಶುಭ ಸಂಖ್ಯೆ: 3,5, 6, 8
ಕರ್ಕಾಟಕ
ಶುಭ ವಾರ: ಸೋಮ, ಮಂಗಳ, ಗುರು
ಶುಭ ದಿಕ್ಕು: ವಾಯುವ್ಯ
ಶುಭ ದಿನಾಂಕ: 2,7,11,16,20,25,29
ಶುಭ ರತ್ನ: ಮುತ್ತು, ಹವಳ, ಪುಷ್ಯರಾಗ
ಶುಭ ವರ್ಣ: ಬಿಳಿ, ಕೆಂಪು, ಹಳದಿ
ಶುಭ ಸಂಖ್ಯೆ: 2,3,9
ಸಿಂಹ
ಶುಭ ವಾರ: ಭಾನು, ಸೋಮ, ಮಂಗಳ, ಗುರು
ಶುಭ ದಿಕ್ಕು: ಪೂರ್ವ
ಶುಭ ದಿನಾಂಕ: 1,4, 10, 13, 19,22, 28, 31
ಶುಭ ರತ್ನ: ಮಾಣಿಕ್ಯ, ಮುತ್ತು, ಹವಳ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ, ಬಿಳಿ, ಹಸಿರು
ಶುಭ ಸಂಖ್ಯೆ: 1,3,5,9
ಕನ್ಯಾ
ಶುಭ ವಾರ: ಭಾನು, ಬುಧ, ಶುಕ್ರವಾರ
ಶುಭ ದಿಕ್ಕು: ಉತ್ತರ
ಶುಭ ದಿನಾಂಕ:
5,14,23
ಶುಭ ರತ್ನ: ಮಾಣಿಕ್ಯ, ಪಚ್ಚೆ, ವಜ್ರ
ಶುಭ ವರ್ಣ: ಕೆಂಪು, ಹುಲ್ಲು ಹಸಿರು, ಶ್ಯಾಮ
ಶುಭ ಸಂಖ್ಯೆ: 3,5, 6, 3
ತುಲಾ
ಶುಭ ವಾರ: ಬುಧ, ಶುಕ್ರ, ಶನಿ
ಶುಭ ದಿಕ್ಕು: ಆಗ್ನೇಯ
ಶುಭ ದಿನಾಂಕ: 6, 9, 15, 18, 24, 27
ಶುಭ ರತ್ನ: ವಜ್ರ, ಮರಕತ, ನೀಲ
ಶುಭ ವರ್ಣ: ಬಿಳಿ, ಹಸಿರು, ಕಪ್ಪು
ಶುಭ ಸಂಖ್ಯೆ: 5,6,8
ವೃಶ್ಚಿಕ
ಶುಭ ವಾರ: ಭಾನು, ಮಂಗಳ, ಗುರುವಾರ
ಶುಭ ದಿಕ್ಕು: ದಕ್ಷಿಣ
ಶುಭ ದಿನಾಂಕ: 1,10,27
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ ಕೇಸರಿ
ಶುಭ ಸಂಖ್ಯೆ: 12,3,9
ಧನೂ ರಾಶಿ
ಶುಭ ವಾರ: ಭಾನು, ಮಂಗಳ, ಗುರುವಾರ, ಶನಿವಾರ
ಶುಭ ದಿಕ್ಕು: ಈಶಾನ್ಯ ಶುಭ ದಿನಾಂಕ: 1,10,27
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ ಕೇಸರಿ ಶುಭ ಸಂಖ್ಯೆ: 12,3,9
ಮಕರ ರಾಶಿ
ಶುಭ ವಾರ: ಭಾನು, ಗುರು, ಮಂಗಳ ಶುಭ ದಿಕ್ಕು: ದಕ್ಷಿಣ
ಶುಭ ದಿನಾಂಕ: 1,10, 27
ಶುಭ ರತ್ನ: ಹವಳ, ಮಾಣಿಕ್ಯ, ಪುಷ್ಯರಾಗ
ಶುಭ ವರ್ಣ: ಕೆಂಪು, ಹಳದಿ, ಕೇಸರಿ ಶುಭ ಸಂಖ್ಯೆ: 1, 10, 27
ಕುಂಭ ರಾಶಿ
ಶುಭ ವಾರ: ಬುಧ,ಶುಕ್ರ, ಶನಿವಾರ ಶುಭ ದಿಕ್ಕು: ಪಶ್ಚಿಮ
ಶುಭ ದಿನಾಂಕ: 1,10 19, 28
ಶುಭ ರತ್ನ: ವಜ್ರ, ಪಚ್ಚೆ, ನೀಲ
ಶುಭ ವರ್ಣ: ನೀಲ, ಹಳದಿ, ಹಸಿರು ಶುಭ ಸಂಖ್ಯೆ: 4,5,6,8
ಮೀನ ರಾಶಿ
ಶುಭ ವಾರ: ಭಾನು, ಮಂಗಳ, ಗುರು, ಶನಿವಾರ ಶುಭ ದಿಕ್ಕು: ಈಶಾನ್ಯ
ಶುಭ ದಿನಾಂಕ: 3,9, 12, 18, 21, 27, 30 ಶುಭ ರತ್ನ: ಮಾಣಿಕ್ಯ, ಪುಷ್ಯರಾಗ, ನೀಲ, ಹವಳ
ಶುಭ ವರ್ಣ: ಹಳದಿ, ಕೆಂಪು, ಕೇಸರಿ, ತಾಮ್ರ ಶುಭ ಸಂಖ್ಯೆ: 1,3,8,9
ಇನ್ನಷ್ಟು ವಿವರ ಓದಿ