Tap to Read ➤

ಶುಭಕೃತ್ ನಾಮ ಸಂವತ್ಸರ ಯುಗಾದಿ ರಾಶಿ ಫಲ

ಶುಭಕೃತ್ ನಾಮ ಸಂವತ್ಸರದ ಯುಗಾದಿಯಿಂದ ಆರಂಭವಾಗಿ ಈ ವರ್ಷದ ಮೇಷದಿಂದ ಮೀನದ ತನಕ ದ್ವಾದಶ ರಾಶಿ ಫಲ
ಮೇಷ
ಆರೋಗ್ಯ, ಖರ್ಚು ವೆಚ್ಚದ ಬಗ್ಗೆ ಗಮನ ಹರಿಸಿ, ಹಣದ ಹರಿವು ಉತ್ತಮ, ಉದ್ಯೋಗದಲ್ಲಿ ಕಿರುಕುಳ, ಬಂಧುಮಿತ್ರರಿಂದ ಸಹಾಯ
ವೃಷಭ
ಈ ವರ್ಷ ಸಾಲಗಾರರಾದರೂ ವಿಲಾಸಿ ಜೀವನಕ್ಕೆ ಅಡ್ಡಿಯಾಗಲ್ಲ, ವಾದ-ವಿವಾದದಿಂದ ದೂರ ಇರಿ, ಕುಟುಂಬದಲ್ಲಿ ಅನಾರೋಗ್ಯ
ಮಿಥುನ
ಭೂಮಿ ಖರೀದಿ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ ಬೇಡ, ಹಣಕಾಸಿನ ತೊಂದರೆ ಕಡಿಮೆಯಾಗಲಿದೆ
ಕರ್ಕಟಕ
ಸಂಗಾತಿ ಜೊತೆ ಮನಸ್ತಾಪ,ವಿದೇಶಿ ಪ್ರಯಾಣ ಯೋಗ, ಆರೋಗ್ಯದ ಬಗ್ಗೆ ಎಚ್ಚರ, ವಿದ್ಯಾರ್ಥಿಗಳಿಗೆ ಶುಭಫಲ
ಸಿಂಹ
ದೊಡ್ಡ ಮೊತ್ತದ ಹೂಡಿಕೆಗೆ ಸಕಾಲವಲ್ಲ, ಕೋಪ ತಗ್ಗಿಸಿಕೊಳ್ಳಿ, ಆರೋಗ್ಯದ ಬಗ್ಗೆ ಗಮನಕೊಡಿ, ಈ ವರ್ಷ ಮಿಶ್ರಫಲ
ಕನ್ಯಾ
ವಿವಾಹ ಯೋಗ ಕೂಡಿ ಬರಲಿದೆ, ವಿದೇಶಿ ವ್ಯಾಸಂಗ ಯೋಗ,ಕೆಟ್ಟ ಆಲೋಚನೆ ಬಿಡಿ, ಹಣದ ಹರಿವು ಉತ್ತಮ
ತುಲಾ
ಅನಾರೋಗ್ಯ, ಅಪವಾದ ಎದುರಿಸಿದರೂ ಮೌನವೇ ಪರಿಹಾರವಾಗಲಿದೆ, ಊಟದ ಸಮಯ ನಿಗದಿಪಡಿಸಿಕೊಳ್ಳಿ
ವೃಶ್ಚಿಕ
ಮಾತಿನ ಮೇಲೆ ಹಿಡಿತ ಸಾಧಿಸಿದರೆ ಹಣದ ಹೊಳೆ ಹರಿದು ಐಷಾರಾಮಿ ಬದುಕು ನಿಮ್ಮದಾಗಲಿದೆ
ಧನುಸ್ಸು
ಹಣದ ಹರಿವು ಉತ್ತಮ, ಕಂಪನಿ ಉದ್ಯೋಗಿಗಳಿಗೆ ಗುರಿ ಸಾಧನೆ, ವಿದ್ಯಾರ್ಥಿಗಳಿಗೂ ಶುಭ ಫಲ
ಮಕರ
ಹಣದ ಹರಿವು ಅಸ್ತವ್ಯಸ್ತ; ಸಾಲದ ಸುಳಿಯಿಂದ ಜಾಣ್ಮೆಯಿಂದ ಪಾರು; ಪ್ರೇಮ ವಿವಾಹ ಸಾಹಸ ಬೇಡ
ಕುಂಭ
ಹಣಕಾಸು ಹರಿವು ಜೋರು, ಖರೀದಿ ಜೋಶ್ ಜೊತೆಗೆ ರೋಗ ಉಲ್ಬಣ ಭೀತಿ, ಮರೆವು ಹೆಚ್ಚಾಗಲಿದೆ
ಮೀನ
ಆತುರ ಪಟ್ಟರೆ ಅನಾದರ, ಅಗೌರವ, ಉದ್ಯೋಗ ಕಡಿತ ಸಂಭವ, ಅಪತ್ಕಾಲದ ಧನ ಸಂರಕ್ಷಿಸಿಕೊಳ್ಳಿ
ಇನ್ನಷ್ಟು ಜ್ಯೋತಿಷ್ಯ ಸುದ್ದಿಗಾಗಿ ಭೇಟಿ ಕೊಡಿ