Tap to Read ➤

ಯುದ್ಧವಿಮಾನಗಳ ಹೋಲಿಕೆ: Su-35S v/s Rafale

ಜಗತ್ತಿನಲ್ಲಿ ರಷ್ಯಾ ಮತ್ತು ಫ್ರಾನ್ಸ್‌ ದೇಶಗಳ ಯುದ್ಧ ವಿಮಾನಗಳಾದ ರಫೇಲ್‌ ಪೈಕಿ ಯಾವುದು ಬಲಿಷ್ಠ ಇಲ್ಲಿದೆ ಮಾಹಿತಿ
ರಷ್ಯಾದ ಬಲಿಷ್ಠ ಸು-35ಎಸ್‌ ಫೈಟರ್‌ ಜೆಟ್‌ ಅನ್ನು ಉಕ್ರೇನ್‌ ವಾಯುಪಡೆ ಇತ್ತೀಚೆಗೆ ತನ್ನ ಕ್ಷಿಪಣಿಗಳಿಂದ ಹೊಡೆದು ಹಾಕಿದೆ

ರಷ್ಯಾ ಬಳಿ 47 ಎಸ್‌ಯು-35ಎಸ್ ಫೈಟರ್ ಜೆಟ್‌ಗಳಿವೆ
ಚೀನಾ ಕೂಡ ರಷ್ಯಾದಿಂದ 24 ಸು-35ಎಸ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡುತ್ತಿದೆ.
ಸುಖೋಯ್ ಸು35ಎಸ್ ಯುದ್ಧವಿಮಾನ ರಷ್ಯಾದ ಬೆಸ್ಟ್ ಫೈಟರ್ ಜೆಟ್
ಬರೋಬ್ಬರಿ 2400 ಕಿಮೀ ವೇಗದಲ್ಲಿ 3600 ಕಿಮೀ ದೂರ ಕ್ರಮಿಸಬಲ್ಲ ಸೂಪರ್ ಮಲ್ಟಿ-ಪರ್ಪೋಸ್ ಯುದ್ದವಿಮಾನ ಸುಖೋಯ್
ಸುಖೋಯ್ ಸು35ಎಸ್ : ಪ್ರಬಲ ರಾಡಾರ್ 500 ಕಿಮೀ ದೂರದಿಂದಲೇ ಶತ್ರುಗಳ ಜೆಟ್‌ಗಳನ್ನು ಗುರುತಿಸಬಲ್ಲುದು.
ಫ್ರಾನ್ಸ್  ದೇಶದ ಡಸ್ಸೋ(dassault) ಸಂಸ್ಥೆ ನಿರ್ಮಿತ ರಫೇಲ್ 190 ಕಿಲೋ ತೂಕದ ಕ್ಷಿಪಣಿಗಳನ್ನು ಹೊತ್ತು 2200 ಕಿಮೀ ವೇಗದಲ್ಲಿ ಸಾಗಬಲ್ಲುದು
ರಫೇಲ್ 50 ಸಾವಿರ ಅಡಿಯಷ್ಟು ಎತ್ತರದಲ್ಲಿ ಹಾರಾಡಿದರೆ, ಸುಖೋಯ್ ಸು35ಎಸ್ 60 ಸಾವಿರ ಅಡಿಗೇರಬಬಲ್ಲುದು.
ರಫೇಲ್‌ಗೆ ಹೋಲಿಸಿದರೆ ರಷ್ಯಾದ ಸೂಪರ್ ಫೈಟರ್ ಜೆಟ್ ಬಹಳ ಶಕ್ತಿಶಾಲಿ ಮತ್ತು ಪರಿಣಾಮಕಾರಿ
                         
ಸು-35ಎಸ್ ಯುದ್ಧವಿಮಾನ ಎದುರಾಳಿಗಳ ರಾಡಾರ್ ನಿಷ್ಕ್ರಿಯಗೊಳಿಸಬಲ್ಲ ತಂತ್ರಜ್ಞಾನ ಹೊಂದಿದೆ.
ಯುದ್ಧವಿಮಾನಗಳ ಇನ್ನಷ್ಟು ವಿವರ