Tap to Read ➤
ಸ್ಪೂರ್ತಿದಾಯಕ ನುಡಿಮುತ್ತುಗಳು
ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿರುವ ಸಂದೇಶಗಳು
Shivam Muradimath
ತನ್ನನ್ನು ತಾನು ಗೆಲ್ಲುವುದೇ ಪ್ರಪಂಚದಲ್ಲಿನ ಅತಿ ದೊಡ್ಡ ವಿಜಯ
ಸೌಂದರ್ಯ ಕಣ್ಣನ್ನು ಕುಕ್ಕಿದರೆ ಪ್ರತಿಭೆ ಹೃದಯವನ್ನು ಗೆಲ್ಲುತ್ತದೆ
ವಿಷ ವೃಕ್ಷ ಬೆಳಸಿದರೂ ಕೈಯಾರೆ ಕಡಿಯುವುದು ಬೇಡ.
ನಿಜವಾದ ಮನುಷ್ಯ ಯಾರನ್ನು ದ್ವೇಷಿಸುವುದಿಲ್ಲ
ನಿಮ್ಮ ಚಿಂತೆಗೆ ಕಾರಣವೇನೆಂದರೆ ಉತ್ಸಾಹವಿಲ್ಲದಿರುವುದು
ಸೋಮಾರಿಯಾಗುವುದು ಆತ್ಮಹತ್ಯೆಗೆ ಸಮಾನವಾದದ್ದು.
ಮೌನವಾಗಿರಲು ತಿಳಿಯದವನಿಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ
ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತ ನಾಶಪಡಿಸು.
More Updates