ಭಾರತದಲ್ಲಿ 2022ರ ರಾಮ ನವಮಿ ಆಚರಣೆ ಹೇಗಿದೆ ನೋಡಿ...ಇಲ್ಲಿದೆ ಕೆಲವು ಚಿತ್ರಗಳು.
ಅಯೋಧ್ಯೆಯಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ಸರಯೂ ನದಿ ದಡದಲ್ಲಿ ಭಕ್ತರು
ಪ್ರಯಾಗರಾಜ್ನಲ್ಲಿ 'ರಾಮನವಮಿ' ಸಂದರ್ಭದಲ್ಲಿ ಗಂಗಾ ನದಿಯ ದಡದಲ್ಲಿ ಭಕ್ತರು
ಜಮ್ಮುವಿನಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ತಾವಿ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮುನ್ನ ಭಕ್ತರು
ಗುರುಗ್ರಾಮದಲ್ಲಿ 'ರಾಮ ನವಮಿ' ಸಂದರ್ಭದಲ್ಲಿ 'ಕುಮಾರಿ ಪೂಜೆ' ಮಾಡಿದ ಬಳಿಕ ಪ್ರಸಾದ ಸೇವಿಸುತ್ತಿರುವ ಮಕ್ಕಳು
ರಾಮನವಮಿ ಹಬ್ಬಕ್ಕೆ ಮಿರ್ಜಾಪುರದಲ್ಲಿ ಬೈಕ್ ರ್ಯಾಲಿ ನಡೆಸಿದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಬಜರಂಗದಳ ಕಾರ್ಯಕರ್ತರು
ಕಳೆದ ವರ್ಷ ಬೆಂಗಳೂರಿನಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಕಲಾವಿದರು ರಾಮ, ಲಕ್ಷ್ಮಣ ಮತ್ತು ಹನುಮಂತ ವೇಷ ಧರಿಸಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಅಪ್ಪಿಕೊಂಡ ಕಲಾವಿದ
ಮಾಸ್ಕ್ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಿದ ರಾಮನ ವೇಷಧಾರಿ ಕಲಾವಿದ