Tap to Read ➤
ಪ್ರಧಾನಿ ನರೇಂದ್ರ ಮೋದಿ ಕುರಿತ ರೋಚಕ ವಿಷಯಗಳು
ಭಾರತದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದು, ಅವರ ಕುರಿತು ನಿಮಗೆ ಗೊತ್ತಿರದ ಹಲವು ವಿಷಯಗಳು ಇಲ್ಲಿವೆ.
Shivam Muradimath
ನರೇಂದ್ರ ಮೋದಿ 1950ರಲ್ಲಿ ಗುಜರಾತ್‌ನ ಹಳ್ಳಿಯೊಂದರಲ್ಲಿ ಜನಿಸಿದರು.
ದಾಮೋದರ ದಾಸ್ ಮತ್ತು ಹಿರಾ ಬಾಯಿ ಅವರ ಆರು ಮಕ್ಕಳಲ್ಲಿ ಮೋದಿ ಮೂರನೇಯವರಾಗಿದ್ದರು.
ಬಾಲ್ಯದಲ್ಲಿ ಕುಟುಂಬ ನಿರ್ವಹಣೆಗಾಗಿ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದರು.
ಅತಿ ಕಡಿಮೆ ಸಮಯ ನಿದ್ರಿಸುವ ಮೋದಿ ನಿತ್ಯವು ಯೋಗ ಮತ್ತು ಪ್ರಾಣಾಯಾಮ ಮಾಡುತ್ತಾರೆ.
ಪ್ರಧಾನಿ ಮೋದಿ ಹೋಟೆಲ್‌ಗಳಲ್ಲಿ ತಂಗುವುದು ಅತಿ ಕಡಿಮೆ,
ಶಾಲಾದಿನಗಳಲ್ಲಿ ಮೋದಿ ನಾಟಕ,ಕವನ ರಚನೆಯಂತಹ ಹವ್ಯಾಸಗಳನ್ನು ಹೊಂದಿದ್ದರು.
ಬಾಲ್ಯದಲ್ಲಿ ಭಾರತೀಯ ಸೇನೆ ಸೇರಲು ಬಯಸಿದ್ದರು.
ಎಂಟನೇ ವಯಸ್ಸಿಯನಲ್ಲಿಯೇ ಆರ್‌ಎಸ್‌ಎಸ್ ನ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.
1967ರಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, 1978ರಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದರು.
ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
more stories