Tap to Read ➤

ಡೆಂಗ್ಯೂ(dengue) ಜ್ವರ: ಮುನ್ನೆಚ್ಚರಿಕೆ ಕ್ರಮಗಳು

ಮಳೆಗಾಲದಲ್ಲಿ ಉಂಟಾಗುವ ಈ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಈ ಕ್ರಮಗಳ ಅನುಸರಿಸುವುದು ಅತಿ ಸೂಕ್ತ
Shivam Muradimath
ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು
ಪೂರ್ಣವಾಗಿ ದೇಹ ಮುಚ್ಚುವಂತಹ ಉಡುಗೆಗಳನ್ನು ತೊಡುವುದು
ಸೊಳ್ಳೆ ನಿವಾರಕಗಳು (ರಿಪೆಲ್ಲೆಂಟ್‌ಗಳು ) ಬಳಸುವದು
ಸಂಜೆ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುವುದು
ರಾತ್ರಿ ಮಲಗುವ ಸಮಯದಲ್ಲಿ ಸೊಳ್ಳೆ ಪರದೆ ಬಳಸುವುದು ಸೂಕ್ತ
More Stories