Tap to Read ➤

ಡೆನ್ಮಾರ್ಕ್ ರಾಣಿ ಮಾರ್ಗರೇಟ್‌ II ಭಾರತದ ಪಿಎಂ ಮೋದಿ ಭೇಟಿ

ಡೆನ್ಮಾರ್ಕ್ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದ ರಾಣಿ ಮಾರ್ಗರೇಟ್ II
ಡೆನ್ಮಾರ್ಕ್‌ನ ಕೋಪನ್ ಹೇಗ್‌ನಲ್ಲಿರುವ ರಾಣಿ ಮಾರ್ಗರೇಟ್ ಅವರ ಅರಮನೆಗೆ ಪ್ರಧಾನಿ ಭೇಟಿ.
ಗೋಲ್ಡನ್ ಜುಬ್ಲಿ ಸಮಾರಂಭದ ಅಂಗವಾಗಿ ಮೋದಿ ಅವರನ್ನು ಅರಮನೆಗೆ ಸ್ವಾಗತಿಸಲಾಗಿತ್ತು.
82 ವರ್ಷದ ರಾಣಿ, ಮಾರ್ಗರೇಟ್ 1972 ರಿಂದ ಅಧಿಕಾರ ವಹಿಸಿಕೊಂಡಿದ್ದರು.
ಡೆನ್ಮಾರ್ಕ್ ದೇಶ ಅತ್ಯಂತ ಪುರಾತನ ರಾಜಪ್ರಭುತ್ವವನ್ನು ಹೊಂದಿದೆ.
ರಾಣಿ ಅವರು ಮೋದಿ ಅವರನ್ನು ಅರಮನೆಗೆ ಅದ್ದೂರಿಯಾಗಿ ಸ್ವಾಗತಿಸಿ, ಅರಮನೆಯ ಪರಿಚಯ ಮಾಡಿಸಿಕೊಟ್ಟರು.
ಅಕ್ಟೋಬರ್ 2022ರ ನಂತರ ಡ್ಯಾನಿಶ್ ಪ್ರಧಾನಿ ಮೆಟ್ಟೆ ಭೇಟಿ ಮಾಡಿದ ಮೋದಿ,
20 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಡೆನ್ಮಾರ್ಕ್ ಅರಮನೆಗೆ ಭೇಟಿ ನೀಡಿದ್ದರು.
For more web Stories,